STORYMIRROR

ಮೌನಿ ❣

Tragedy Inspirational Others

3  

ಮೌನಿ ❣

Tragedy Inspirational Others

ಮೌನವೇ ಧ್ಯಾನವೇ

ಮೌನವೇ ಧ್ಯಾನವೇ

1 min
170

ಮೌನವೇ

ನೀ ಅತೀ ಪ್ರೀಯ

ಕಾಣದ ಭಾವಗಳ ರುವಾರಿ ನೀ

ಕ್ಷಣಗಳ ಎಣಿಕೆ ಸಾಕು

ನಿಮಿಷಗಳ ಸಮಯ ಸಾಕು

ಮುಗಿಯದ ಬದುಕಿನ ದಂದ್ವಗಳಿಗೆ

ಉತ್ತರ ಹುಡುಕುತ್ತಾ ಹೊರಟಾಗ

ನಮ್ಮನೇ ನಾವು ಅರಿಯದೆ ಹೋದಾಗ

ಸಣ್ಣ ಮೌನ ಕಣ್ಣು ಮಿಟುಕಿಸುವುದ

ಮರೆತಂತೆ ತಂಗಾಳಿಯ ತಂಪು ಸವಿಯುತ್ತ

ಕಾಲವ ಮರೆತರೆ ಮನಸ್ಸು

ತೀರದ ಮಜಲುಗಳಿಗೆ ಸಿದ್ದವಾಗುವುದು

ದಾರಿ ತಿಳಿಯದೆ ಅಲೆವಾಗ

ಮನ ಸರಿ ದಾರಿಯ ದಾರಿಯಿಡಿಹಹುದು....!


# Premandana 

#lovelanguage


Rate this content
Log in

Similar kannada poem from Tragedy