Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಮೌನಿ ❣

Romance Inspirational Others

3  

ಮೌನಿ ❣

Romance Inspirational Others

ಮನದಿ ಹೆಜ್ಜೆ ಗೆಜ್ಜೆಯ ಗುರುತು

ಮನದಿ ಹೆಜ್ಜೆ ಗೆಜ್ಜೆಯ ಗುರುತು

1 min
172


ಈ ಪಾದದ ಸವಿ ಹೆಜ್ಜೆಗಳ 

ಗುರುತು ನನ್ನ ಮನದಲ್ಲಿ ಅಚ್ಚಾಗಿದೆ 

ಹಿತವಾಗಿದೆ ಆ ನಿನ್ನ ಗೆಜ್ಜೆಯ ಸದ್ದು 

ಹೃದಯ ಹಾದಿ ತಪ್ಪಿದೆ 

ಹಾದಿಯಲ್ಲಿ ನೀ ನಡೆಯಲು 

ಈ ಮನದ ಕಡೆಗೆ ಮುಗಿಯಲಿ 

ನಿನ್ನ ಪಯಣ ಎನ್ನುವ ಆಸೆ ಹೆಚ್ಚಾಗಿದೆ 

ಸುಮ್ಮನೆಯು ಸೋಕದಿರು ಆ ನೀರ 

ಅಲೆಗಳ ನನ್ನ ಮನದಲ್ಲಿ ಪರಿತಾಪವಾಗುವಂತೆ 

ಕ್ಷಣಿಕ ಕೂಡ ನೀ ಕಾಣದಿರಲು

ಮನದ ಬೆಗುದಿ ಬೆಚ್ಚಿದಂತೆ 

ಆ ನಿನ್ನ ಕಿರುನಗೆಯ ಸಿಂಚನ 

ಸಾಕು ಈ ಮನದ ಸಾದಾ ಖುಷಿಯದಂತೆ.....!



Rate this content
Log in

Similar kannada poem from Romance