Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

ಮೌನಿ ❣

Romance Classics Others

3  

ಮೌನಿ ❣

Romance Classics Others

ಮೂಗುತ್ತಿ ಸುಂದರಿ

ಮೂಗುತ್ತಿ ಸುಂದರಿ

1 min
222


ಮೂಗುತ್ತಿಗೆ ನೀ ಅಂದವೊ

ಆ ಮೂಗುತ್ತಿ ನಿನಗೆ ಅಂದವೊ

ತಿಳಿಯದು

ಲಜ್ಜೆ ಬಿಟ್ಟು ನಿನ್ನಪ್ಪಿ

ಕುಳಿತ ಆ ಮೂಗುತ್ತಿ

ನನ್ನ ಪ್ರತಿ ಕ್ಷಣ ಕೆಣಕುತ್ತಿದೆ

ಸಂಮಯದ ಕಟ್ಟ ಕಡೆಗೆ

ತಲುಪಿರುವೆ

ಸಂಮಯವೆ ಸ್ವಲ್ಪ ಸಂಮಯಮಿಸು

ನಾಚುತ್ತಿದೆ ಕಂಗಳು

ಕೆಂಪಾದ ಮೂಗು

ಸೋಲುತ್ತಿದೆ ಮನಸ್ಸು

ಕರಗುತ್ತಿದೆ ಹೃದಯ ನಿನ್ನೆಡೆಗೆ

ಸುಂದರಿ ಪ್ರತಿ ಇನ್ನೆಷ್ಟು

ಕಾಡುವೆ ನನ್ನ ಹೃದಯವ.....!!!


# Premandana 

#lovelanguage


Rate this content
Log in

Similar kannada poem from Romance