I'm ಮೌನಿ and I love to read StoryMirror contents.
ನನ್ನ ಜೀವನ ಪಾಠದ ಗುರು ಅವಳು. ನನ್ನ ಪ್ರತಿ ಪ್ರಶ್ನೆಗಳ ಉತ್ತರ ಅವಳು ನನ್ನ ಜೀವನ ಪಾಠದ ಗುರು ಅವಳು. ನನ್ನ ಪ್ರತಿ ಪ್ರಶ್ನೆಗಳ ಉತ್ತರ ಅವಳು
ಲಜ್ಜೆ ಬಿಟ್ಟು ನಿನ್ನಪ್ಪಿ ಕುಳಿತ ಆ ಮೂಗುತ್ತಿ ನನ್ನ ಪ್ರತಿ ಕ್ಷಣ ಕೆಣಕುತ್ತಿದೆ ಲಜ್ಜೆ ಬಿಟ್ಟು ನಿನ್ನಪ್ಪಿ ಕುಳಿತ ಆ ಮೂಗುತ್ತಿ ನನ್ನ ಪ್ರತಿ ಕ್ಷಣ ಕೆಣಕುತ್ತಿದೆ
ಕಾಲವ ಮರೆತರೆ ಮನಸ್ಸು ತೀರದ ಮಜಲುಗಳಿಗೆ ಸಿದ್ದವಾಗುವುದು ಕಾಲವ ಮರೆತರೆ ಮನಸ್ಸು ತೀರದ ಮಜಲುಗಳಿಗೆ ಸಿದ್ದವಾಗುವುದು
ಮನಸ್ಸು ಮರೆಸುವ ಸುಂದರ ಕಾವ್ಯ ಚಿತ್ರ ಜೋ.... ಜೋಜೋ ಜೋ.....ಜೋಜೋ ಮನಸ್ಸು ಮರೆಸುವ ಸುಂದರ ಕಾವ್ಯ ಚಿತ್ರ ಜೋ.... ಜೋಜೋ ಜೋ.....ಜೋಜೋ
ಆ ಚಂದದ ಅಪ್ಪುಗೆ ತಾಯಿಯ ಮಕ್ಕಳು ಅಪ್ಪುವಂತೆ ಆ ಚಂದದ ಅಪ್ಪುಗೆ ತಾಯಿಯ ಮಕ್ಕಳು ಅಪ್ಪುವಂತೆ
ಈ ಪಾದದ ಸವಿ ಹೆಜ್ಜೆಗಳ ಗುರುತು ನನ್ನ ಮನದಲ್ಲಿ ಅಚ್ಚಾಗಿದೆ ಈ ಪಾದದ ಸವಿ ಹೆಜ್ಜೆಗಳ ಗುರುತು ನನ್ನ ಮನದಲ್ಲಿ ಅಚ್ಚಾಗಿದೆ
ನೀ ಇರದ ಹೊರತು ನಾ ಇಲ್ಲ ನೀ ಇರದ ಹೊರತು ನಾ ಇಲ್ಲ
ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ ಅಂದದ ಕಥೆಗಳಲ್ಲಿ ಸುಂದರ ನಾಯಕ ನೀ ಚಂದಮಾಮ ನೀನಗಾರು ಸಮ
ಧನ್ಯವಾದಗಳು ಇವರಿಗೆ ಧನ್ಯವಾದಗಳು ಇವರಿಗೆ