STORYMIRROR

ಮೌನಿ ❣

Inspirational

2  

ಮೌನಿ ❣

Inspirational

ಧನ್ಯವಾದಗಳು ಇವರಿಗೆ

ಧನ್ಯವಾದಗಳು ಇವರಿಗೆ

1 min
100

ನಮಗಾಗಿ ದುಡಿಯುವವರೆ 

ಇವರೆಲ್ಲರೂ 

ಇವರು ಇರದೆ ಸಾಗದು 

ನಮ್ಮ ಜೀವನದ ಬಂಡಿ 

ಕೆಲಸ ಚಿಕ್ಕದಾದರೆನು 

ಅವರಿಲ್ಲದೆ ನಡೆಯದು ನಮ್ಮ ಜೀವನ 

ಸಾದಾ ಸೀದಾ ಸರಳವಾಗಿ 

ಅವರವರ ಕೆಲಸ ಅವರಿಗೆ ದೊಡ್ಡದು 

ಕಾಯಕ ಬೇರೆ ನೀತಿ ಬೇರೆ 

ಧನ್ಯವಾದಗಳು ಇವರಿಗೆ 

ಅವರವರ ಜೀವದ ಆಸೆ ಬಿಟ್ಟು 

ನಮಗಾಗಿ ದುಡಿಯುವವರಿಗೆ 


Rate this content
Log in

Similar kannada poem from Inspirational