I'm ಮೌನಿ and I love to read StoryMirror contents.
ಬರುವನೆಂದು ಕಾದು ಕುಳಿತೇ ಅವನು ಬರುವ ಹಾದಿಯಲ್ಲಿ ಮತ್ತೆ ಮರಳುವನೆಂದು ತೆರೆದು ಕುಳಿತೇ ನನ್ನ ಮನದ ಕಿಟಕಿಲಿ ಕಾಣುವಾಸೆ ಒಮ್ಮೆ ಅವನ ನನ್ನ ಕಣ್ಣ ಅಂಚಲಿ ಮನವ ತುಂಬಿ ಬಿಡುವೆ ಅವನ ಸಾವಿರ ನೆನಪಲಿ ಮರೆತು ಮರೆಯಲಾರೆ ಅವನ ನನ್ನ ಬಾಳ ಪುಟದಲಿ ## Premandana