STORYMIRROR

Revati Patil

Tragedy Action Others

3  

Revati Patil

Tragedy Action Others

ನಗು, ಮುಖದ ಕನ್ನಡಿ

ನಗು, ಮುಖದ ಕನ್ನಡಿ

1 min
184

ಕಣ್ಣು ಮನಸಿನ ಕನ್ನಡಿ

ನಗು ಮುಖದ ಕನ್ನಡಿ

ಸಮಯ ಮಾಡೀಕೊಂಡಾದರೂ ನಕ್ಕುಬಿಡಿ

ನಾಳೆ ನೀವು ನಕ್ಕರೂ

ನಿಮ್ಮತ್ತ ಮರಳಿ ನಗಲು

ಯಾರೂ ಇರದಿರಬಹುದು

ಅವರಿವರೆನ್ನದೇ ನಿಮ್ಮ ಕರ್ತವ್ಯ ಮಾಡಿಬಿಡಿ


Rate this content
Log in

Similar kannada poem from Tragedy