Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Surabhi Latha

Romance Classics Others

4  

Surabhi Latha

Romance Classics Others

ನೆನಪು ಬಲು ಭಾರ

ನೆನಪು ಬಲು ಭಾರ

1 min
381


ಎದೆಯ ತುಂಬಾ ಒಲವಿದೆ 

ಪದಗಳಲಿ ಹೇಗೆ ಬರೆಯಲಿ 

ನೆನಪಾಗಲು ನೀನು 

ಕಣ್ಣು ತುಂಬಿ ಬಂದಿದೆ 


ಕಾಣಲು ಬರಬಾರದೇ 

ಕಲ್ಲಂತಾಯಿತೆ ನಿನ್ನೆದೆ 

ಕಾತರದಿ ಕಾದಿಹೆನು 

ಬರುವ ಸೂಚನೆ ಇಲ್ಲವೇನು 


ಮರೆತಂತಾಯಿತೇ ಮೊಗವು 

ಏನೆಂದಾರು ಎಂದೇ ಜಗವು ?

ಪ್ರೀತಿಯ ಅವಿತಿಡಲು ಸಾಧ್ಯವೇ ?

ನಿನ್ನ ಕಾಣದ ಕಣ್ಣಿಗೆ ಬರಲೇನು ಸಾವು 


ಪತ್ರದೊಡನೆ ಚಿತ್ರ ನೆನಪಾಗಲಿ 

ಹೃದಯಮಿಡಿತ ನಿನ್ನ ಸೇರಲಿ 

ಬಂದು ಬಿಡು ಇನಿಯ 

ಸೇರ ಬಯಸುವೆ ಸನಿಹ 



Rate this content
Log in