ಮುದ್ದಿನ ಮಗಳು ಶ್ರೇಯಾ
ಮುದ್ದಿನ ಮಗಳು ಶ್ರೇಯಾ
ಮುದ್ದು ಕಣ್ಮಣಿ ಶ್ರೇಯಾ
ಬರಿದಾದ ಮಡಿಲಿಗೆ ತಂಪೆರೆದ ಕಿನ್ನರಿ
ತಾಯ್ತನದ ಅಮೃತಧಾರೆ ಉಣಿಸಿದ ಸುಂದರಿ
ಇದೇ ಸವಿಯ ಜೀವಮಾನದುದ್ದಕ್ಕೂ ನೀ ಸುರಿ
ಮಮತೆಯ ಗಣಿಯಾದೆ ಓ ಮುದ್ದುಮರಿ
ಶ್ರೇಯಾ,
ಪಸರಿಸಲಿ ಈ ಹೆಸರು ಜಗದಗಲಕೂ ಚದುರಿ
ಮುದ್ದು ಕಣ್ಮಣಿ ಶ್ರೇಯಾ
ಬರಿದಾದ ಮಡಿಲಿಗೆ ತಂಪೆರೆದ ಕಿನ್ನರಿ
ತಾಯ್ತನದ ಅಮೃತಧಾರೆ ಉಣಿಸಿದ ಸುಂದರಿ
ಇದೇ ಸವಿಯ ಜೀವಮಾನದುದ್ದಕ್ಕೂ ನೀ ಸುರಿ
ಮಮತೆಯ ಗಣಿಯಾದೆ ಓ ಮುದ್ದುಮರಿ
ಶ್ರೇಯಾ,
ಪಸರಿಸಲಿ ಈ ಹೆಸರು ಜಗದಗಲಕೂ ಚದುರಿ