STORYMIRROR

Raghavendra S S

Abstract Tragedy Classics

4  

Raghavendra S S

Abstract Tragedy Classics

ಮರಣಾನಂತರದ ಜೀವನ

ಮರಣಾನಂತರದ ಜೀವನ

1 min
236

ಮಾನವನ ಮರಣಾನಂತರದ ಜೀವನ ನಿರ್ಜೀವನ

ಮರಣಾನಂತರದ ಜೀವನ ಊಹೆಗೆ ಮಿಲಿಕದು

ಜೀವನವೆಂಬ ಸಪ್ನದಲ್ಲಿ ನಿಟುಕಲಾದ ಮರಣಮೃದಂಗ


ಮರಣಾನಂತರದ ಜೀವನ ಸ್ವರ್ಗ ಹಾಗೂ ನರಕ ಕಲ್ಪನಾತೀತ

ಮರಣಾನಂತರದ ನರನ ಬದುಕು ಸ್ಮಶಾನದಲ್ಲಿನ ಮೌನದಂತೆ

ಮರಣ ಮೃದಂಗವು ಮಾನವನ ಜೀವನದ ಕೊನೆಯ ಘಟ್ಟದ ಹಂದರ


ಮಾನವನ ಮರಣಾನಂತರದ ಜೀವನ ಜನ್ಮ ಜನ್ಮಗಳ ಕಲ್ಪನೆ

ಸಕಲ ಜೀವರಾಶಿಗಳ ಮರಣಾನಂತರದ ಜೀವನ ಕಲ್ಪನಾತೀತ

ಜೀವರಾಶಿಗಳ ಜೀವನ ಊಹೆಗೂ ಮಿಗಿಲಾದದ್ದೂ .


Rate this content
Log in

Similar kannada poem from Abstract