STORYMIRROR

ಹೃದಯ ಸ್ಪರ್ಶಿ

Inspirational Others Children

3  

ಹೃದಯ ಸ್ಪರ್ಶಿ

Inspirational Others Children

ಮನವಿ

ಮನವಿ

1 min
222

ಕಣ್ಣುಗಳೇ ಕಂಬನಿ ಸುರಿಸಬೇಡಿ

ನೆನೆಪುಗಳೇ ಹೃದಯ ಹಿಂಡಬೇಡಿ

ಬಯಕೆಗಳೆ ಮೊಗ್ಗಿನಲೇ ಉದುರಬೇಡಿ

ಕನಸುಗಳೇ ಮನಸ ಕಾಡಬೇಡಿ

ಬಾಂಧವ್ಯಗಳೇ ನಡುವಲೇ ಮುರಿಯಬೇಡಿ

ನಂಬಿಕೆಗಳೆ ವಂಚನೆ ಮಾಬೇಡಿ

ಭರವಸೆಗಳೇ ಬರೀ ಭ್ರಮೆಗಳಾಗಬೇಡಿ

ನಾಳೆಗಳೇ ಆಸೆಗಳಾಗಿ ಉಳಿಯಬೇಡಿ

ನಿರೀಕ್ಷೆಗಳೇ ನಿರಾಸೆ ಮೂಡಿಸಬೇಡಿ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational