STORYMIRROR

Gireesh pm Giree

Action Inspirational Children

4  

Gireesh pm Giree

Action Inspirational Children

ಮಹಾತ್ಮ ಪರಮಾತ್ಮ

ಮಹಾತ್ಮ ಪರಮಾತ್ಮ

1 min
374


ಸತ್ಯಾಗ್ರಹ ಅಹಿಂಸೆ ಶಾಂತಿ ಮೂಲ ಮಂತ್ರ

ಅಸಹಕಾರ ಬಹಿಷ್ಕಾರ ಗಾಂಧಿ ಮೂಲ ತಂತ್ರ

 ಸ್ವದೇಶಿ ಸಂಕೇತವಾಗಿ ಹಿಡಿದರು ಚರಕ

ವಿದೇಶಿಯರ ಪ್ರಾಬಲ್ಯಕ್ಕೆ ಹಾಕಿದರು ಚಿಲಕ


 ಪರಕೀಯರ ಓಡಿಸಿ ಭಾರತಾಂಬೆಯ ನೆಮ್ಮದಿಗಾಗಿ ಜನಿಸಿ

ಭಾರತೀಯರ ಐಕ್ಯತೆಯ ಶಕ್ತಿಯ ಒಗ್ಗೂಡಿಸಿ

ಅವರೊಳಗೆ ಅಗಾಧ ದೇಶ ಪ್ರೇಮದ ಕಿಡಿ ಹೊತ್ತಿಸಿ

ಸ್ವಾತಂತ್ರ್ಯದ ಕಿಚ್ಚು ಭಾರತವ ಬಂದಮುಕ್ತಗೊಳಿಸಿ


ಭಾರತೀಯ ಇತಿಹಾಸದಲ್ಲಿ ಹೊಸ ಯುಗದ ಏಳಿಗೆ

ಬ್ರಿಟಿಷರ ನೀತಿ ಧೋರಣೆ ದಬ್ಬಾಳಿಕೆ ವಿರುದ್ಧ ನಡಿಗೆ

ಅದು ಕೊಂಡು ಹೋಯಿತು ಸ್ವಾತಂತ್ರ್ಯದ ಕಡೆಗೆ

ಪೂರ್ಣ ವಿರಾಮ ಹಾಡಿತು ಇಂಗ್ಲೆಂಡ್ ಆಳ್ವಿಕೆಗೆ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Action