STORYMIRROR

Revati Patil

Action Inspirational Others

3  

Revati Patil

Action Inspirational Others

ಅಂತರಾಷ್ಟ್ರೀಯ ಯೋಗ ದಿನ

ಅಂತರಾಷ್ಟ್ರೀಯ ಯೋಗ ದಿನ

1 min
161

ನೀಡಿರಿ ದೇಹಕ್ಕೂ ಕೊಂಚ ವಿರಾಮ

ಜೀವನಕ್ಕಿದು ಹೊಸ ಆಯಾಮ

ಮಾಡಿರಿ ಪ್ರತಿದಿನವೂ ವ್ಯಾಯಾಮ

ನಿಮ್ಮ ಆರೋಗ್ಯ ವೃದ್ಧಿಸಿ 

ಪಡೆಯುವಿರಿ ಹೆಚ್ಚಿನ ಆರಾಮ

ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Action