STORYMIRROR

Revati Patil

Abstract Tragedy Action

3  

Revati Patil

Abstract Tragedy Action

ಗಂಡ ನೀಡಿದ ಏಟು

ಗಂಡ ನೀಡಿದ ಏಟು

1 min
191

ಮದರಂಗಿಯ ರಂಗು 

ಕೈಯಲ್ಲಿ ಅಚ್ಚಾಗಿ ಮೂಡಿದರೆ

ತನ್ನವನು ತನ್ನನ್ನು ಅತಿಯಾಗಿ ಪ್ರೀತಿಸುತ್ತಾನೆ

ಎಂದು ಎಂದೋ ಹೇಳಿದ ಗೆಳತಿಯರ ಮಾತು

ಕನ್ನೆಯ ಮೇಲೆ ಇಂದು ಕೆಂಪಾಗಿ ಅಚ್ಚೊತ್ತಿರುವ

ಗಂಡ ನೀಡಿದ ಏಟಿನ ಗುರುತನ್ನುನೋಡಿ

ಅವಳಿಗೆ ಅಚ್ಚೊತ್ತಿದ ಗಾಢ ರಂಗಿನ ಅರಿವಾಗಿದೆ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract