STORYMIRROR

Surabhi Latha

Romance Classics Others

4  

Surabhi Latha

Romance Classics Others

ಮಾವ

ಮಾವ

1 min
375

ಮುದ್ದು ಮಾವ 

ಕೇಳೋ ನನ್ನ ನೋವ 

ಚಳಿಗಾಲ ಕಚಗುಳಿ ಇಟೈತೆ 

ಎದೆಯಲಿ ನಿನ್ನ ಹೆಸರೈತೆ 


ಕತ್ತಲಲಿ ಚೆಂದ್ರನಂತೆ ನೀನು 

ತಿಳಿಯಾದ ನೀಲಿ ಬಾನು 

ಮೌನವೇಕೆ ಬಾ ಇನ್ನೂ 

ನಿನಗಾಗಿ ಕಾದಿರುವೆ ನಾನು 


ಅತ್ತಿತ್ತ ಆಡುವ ಮುಂಗುರುಳ ಕಾಟ 

ತಂಪು ನೀಡುವ ನಿನ್ನ ಕಣ್ಣೋಟ 

ಬಯಸಿ ಬಳಿ ಬರಲು ನಾನು 

ಮುನಿಸೇಕೆ ತೋರುವೆ ನೀನು 


ನನದೆಲ್ಲಾ ನಿನದೇ ತಾನೆ 

ಆತುರವೇಕೋ ನಾ ಕಾಣೆ 



Rate this content
Log in

Similar kannada poem from Romance