STORYMIRROR

JAISHREE HALLUR

Romance Classics Others

4  

JAISHREE HALLUR

Romance Classics Others

ಕೃಷ್ಣಾ!!!!!!!!!

ಕೃಷ್ಣಾ!!!!!!!!!

1 min
383


ಕೃಷ್ಣಾ!! ನಾ ಹಿಂಗ ನಿನ್ನ ತಬ್ಬಿ ಕುಂತರ ಸಾಕು


ಕೊಳಲು ಬೇಡ,

 

ನವಿಲಗರಿ ಬೇಡ


ಮಧುರ ನುಡಿಗಳೂ

 

ಬೇಡ ಮುಕುಂದಾ!!


ಎವೆಮುಚ್ಚಿ  

ಹೃದಯಮೌನದಲಿ ತೇಲಿ...

ನಿನ್ನೊಳಗೇ ಬೆರೆತಾಗ

ಈ ಜೀವಜೋಕಾಲಿ...‌


ಮುಳುಗಿಸು ಅನವರತ 

ನನ್ನೀ ತೃಣಮಾತ್ರ

ಜೀವಜೋತಿಯ 

ಅನಂತಪ್ರೀತಿಯ ಕಡಲಲಿ..‌‌..


ಲೀನವಾಗಲಿ ನಿನ್ನೊಳಗೆ

ನನ್ನತನವು ಪ್ರತಿ ಉಸಿರಿನಲಿ.....



Rate this content
Log in

Similar kannada poem from Romance