ಕಿಡಕಿ
ಕಿಡಕಿ
ಕಿಡಕಿಯಿಟ್ಟು ಮನೆಗೆ
ಸ್ವಾಗತಿಸಿದೆವು ಬೆಳಕು
ಮನಕೆ ಕಿಡಕಿಗಳನಿಟ್ಟು
ಸಂದೇಹಗಳ ಬೆನ್ನಟ್ಟಿ
ಸಂಬಂಧಗಳಾಗುತ್ತಿವೆ ಕೊಳಕು
ಕಿಡಕಿಯಿಟ್ಟು ಮನೆಗೆ
ಸ್ವಾಗತಿಸಿದೆವು ಬೆಳಕು
ಮನಕೆ ಕಿಡಕಿಗಳನಿಟ್ಟು
ಸಂದೇಹಗಳ ಬೆನ್ನಟ್ಟಿ
ಸಂಬಂಧಗಳಾಗುತ್ತಿವೆ ಕೊಳಕು