Revati Patil
Action Classics Others
ಹಠ ಮಾಡದೇ
ಏನೂ ದಕ್ಕದು ಎಂದಾದರೆ
ಕೊಂಚ ಹಠ ಇರಲಿ ಬಿಡು!
ಅಳದ ಮಗುವಿಗೆ
ಹಾಲೂಡಿಸುವ ಅವಕಾಶ ಕಡಿಮೆ!
ಹಠ ಮಾಡು ಸ್ನೇಹಕ್ಕೆ
ಹಠ ಮಾಡು ಸನ್ನಡತೆಗೆ
ಸಣ್ಣ ಹೆಜ್ಜೆ
ಚಲನಚಿತ್ರ
ಹೆತ್ತವರ ಬೆಲೆ
ಮೌನಿ
ಇಂಬು
ಅಮ್ಮ
ಕಲರವ
ಸಹಾಯ
ಆಯ್ಕೆ ನಿನ್ನದು
ನಂಬಲರ್ಹ
ಪೀಚುಕಾಯ ಮುಚ್ಚದ ಎಲೆ ಸೋತು ಕಣ್ಣೀರಿಟ್ಟಿದೆ! ಪೀಚುಕಾಯ ಮುಚ್ಚದ ಎಲೆ ಸೋತು ಕಣ್ಣೀರಿಟ್ಟಿದೆ!
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಅಪಮಾನಕ್ಕೊಳಗಾಗಿ ಅಸಹನೆಯಿಂದ ಅವಿತು ಕುಳಿತ ಅದೆಷ್ಟೋ ಅಬಲೆಯರ ವ್ಯಥೆಯ ಮಹಾ ಕಡಲೇ ಮಳೆ ಅಪಮಾನಕ್ಕೊಳಗಾಗಿ ಅಸಹನೆಯಿಂದ ಅವಿತು ಕುಳಿತ ಅದೆಷ್ಟೋ ಅಬಲೆಯರ ವ್ಯಥೆಯ ಮಹಾ ಕಡಲೇ ಮಳೆ
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ ನಿಮ್ಮ ಅಸ್ತಿತ್ವವನ್ನು ಶ್ರೇಷ್ಠತೆಯಿಂದ ಅರ್ಥಮಾಡಿಕೊಳ್ಳಿ
ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ ಸೂತ್ರದ ಗೊಂಬೆಗಳಿಗೆಲ್ಲ ಏನೋ ಇಲ್ಲದ ಚಡಪಡಿಕೆ
ಹೆಮ್ಮೆಯಿಂದ ಹೇಳುವೆ ನನ್ನ ದೇಶ ಭಾರತ... ಹೆಮ್ಮೆಯಿಂದ ಹೇಳುವೆ ನನ್ನ ದೇಶ ಭಾರತ...
ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ. ಕಸಿಯಾಗದ ಕನಸುಗಳು ಸಸಿಯಲ್ಲೇ ಬಾಡಿದವು, ಚಿಗುರಿಸಲು ನೀನಿಲ್ಲದೆ.
ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ ಹಸನಾದ ಬಾಳು ವ್ಯಸನವಾದುದೇಕೆ ಹೊಸೆದ ಭಾವಗಳ ಚೆಲ್ಲಾಪಿಲ್ಲೆಯಾಗಿಸಿದ್ದೇಕೆ
ತೃಪ್ತಿಯ ಬದುಕು ಇದ್ದರೆ ಆಚರಿಸುವರು ದಿನವೂ ಹಬ್ಬ ತೃಪ್ತಿಯ ಬದುಕು ಇದ್ದರೆ ಆಚರಿಸುವರು ದಿನವೂ ಹಬ್ಬ
ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ! ನನ್ನ ಮನಕ್ಕೂ, ಸುತ್ತಲಿರುವ ಜನಕ್ಕೂ ಬಾನು ಭೂಮಿಯಷ್ಟು ವ್ಯತ್ಯಾಸವಿದೆ!
ತಡೆಯಿರಿ ಪಟಾಕಿ ಹಾವಳಿ ತಡೆಯಿರಿ ಪಟಾಕಿ ಹಾವಳಿ
ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ ಬೆಳಕು ಬೇಕಿರಲಿಲ್ಲ ಅಡ್ಡ ದಾರಿಗನಿಗೆ
ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ.. ನೀ ಹಿಂಗ ಹಿಂಡಿದರ ಗಲ್ಲಾ ಅಲ್ಲಿ ತುಳುಕುತಾವ ಮನದಾಗಿನ ಆಸೆಗಳು ನಲ್ಲಾ..
ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ. ಅನುಕಂಪ ಅನುಕರಣೆ, ಪ್ರೀತಿ ಒಂದು ಒಡಂಬಡಿಕೆ.
ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ ಸ್ವಲ್ಪ ನಯಾ ನಾಜೂಕು ಇರಬೇಕು ಕಣೋ
ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು ಕುಗ್ಗದೆ ಚಾಟಿ ಏಟಿಗೆ,ಫಿರಂಗಿ ಸದ್ದಿಗೆ ನಡೆದರು ಮಹಾತ್ಮ ಗಾಂಧೀಜಿ ಅಂದು
ಮಕ್ಕಳೆಲ್ಲರ ಕೀರ್ತಿ- ಪ್ರಖ್ಯಾತಿಯುನ್ನು ನೋಡಿ ಜೀವನ ಸಾರ್ಥಕವಾಯಿತೆಂದುಕೊಳ್ಳುತ್ತಾರೆ ಮಕ್ಕಳೆಲ್ಲರ ಕೀರ್ತಿ- ಪ್ರಖ್ಯಾತಿಯುನ್ನು ನೋಡಿ ಜೀವನ ಸಾರ್ಥಕವಾಯಿತೆಂದುಕೊಳ್ಳುತ್ತಾರೆ
ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ? ನಿಮ್ಮ ಕರ್ಮಗಳಿಗಿಲ್ಲದ ಸರಪಳಿ, ಹೆಣ್ಣ ಮೇಲೆ ಹೆರುವುದು ನಿಮ್ಮ ಬಳುವಳಿಯೇ?