STORYMIRROR

Vijayalaxmi C Allolli

Abstract Action Others

3  

Vijayalaxmi C Allolli

Abstract Action Others

ನನ್ನ ದೇಶ

ನನ್ನ ದೇಶ

1 min
174


ಹೆಮ್ಮೆಯಿಂದ ಹೇಳುವೆ 

ನನ್ನ ದೇಶ ಭಾರತ ;

ಶಾಂತಿ ಇದರ ಮೂಲ ಅಸ್ತ್ರ

ಬೆರೆಲ್ಲೂ ಕಾಣೆ ಇಂತ ಅಸ್ತ್ರ;

ತುಳಿಯುವವರಿದ್ದರೂ

ಬಿಳಿಸಿ ಎದ್ದು ನಿಲ್ಲುವವರು ;

ಎಲ್ಲೂ ಕಾಣರು

ಇಲ್ಲಿ ಮಾತ್ರ ಕಾಣುವವರು;

ಹೆಮ್ಮೆಯಿಂದ ಹೇಳುವೆ

ನನ್ನ ದೇಶ ಭಾರತ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract