Vijayalaxmi C Allolli
Action Classics Others
ಬಂದಿದೆ ದೀಪಾವಳಿ,
ತಂದಿದೆ ಹರ್ಷಾವಳಿ,
ತಡೆಯಿರಿ ಪಟಾಕಿ ಹಾವಳಿ,
ಆಗದಿರಲಿ ದಿವಾಳಿ.
ಅಮ್ಮ
ದೀಪಾವಳಿ
ಸ್ನೇಹವೇ!!!!
ಚೆಲುವು
ಹಡೆದವಳು
ಅವಳು
ವೈಜ್ಞಾನಿಕ ಕಾದ...
ಸ್ವಾತಂತ್ರ್ಯ
ಕನಸು
ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಶ್ರಮಿಸುವೆ ಭಾರತಮ್ಮನ ಪುಣ್ಯ ನೆಲವನ್ನು ನಾವು ಪೂಜಿಸುವೆ
ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ ಮಾಯೆಯಿಂದ ಕಾರ್ಮೋಡ ಸರಿದು ಬೆಳಕು ಹರಿಯಲು ಹಾಸಿದೆ
ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ. ಲಕ್ಷ್ಮಿ ದೇವಿ, ದೈವಿಕ ಆಶೀರ್ವಾದ, ಪ್ರತಿ ಮೂಲೆಯಲ್ಲಿ ಸಂತೋಷವು ಬೆಳಗಲಿ.
ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ ಹಸಿರ ರೆಕ್ಕೆ ಚಿತ್ತಾರ ಮೂಡಿ ಜೀವಸೃಷ್ಠಿ ಮೋಡಿ ನೋಡಿ
ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll ವೈಚಾರಿಕತೆಯ ಜ್ಞಾನದ ಬಾಗಿಲ ತೆರೆಯುವ ಬನ್ನಿ ll
ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ ಬಚ್ಚಿಡಬೇಕು ನೋವನ್ನು.. ಅಲಂಕಾರದೊಳಗಿನ ಮುರಿದ ಚೋಪಡಿಯಲಿ
ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ… ಯಾರು ಕರೆದರೂ ಊಟ ಮಾಡದೇ ನಿದ್ದೆ ಮಾಡದೇ ಅವಳ ಲೋಕದಲ್ಲಿ ತೇಲಾಡುತ್ತಾ ಇರುವಾಗ…
ದ್ವೇಷಿಸುವ ಸಂಕೊಲೆ ನಿನ್ನಿಂದಲೆ ಸುಖ – ದುಃಖ ಉಂಟಾಗುವುದು ನಿನ್ನಿಂದಲೆ ದ್ವೇಷಿಸುವ ಸಂಕೊಲೆ ನಿನ್ನಿಂದಲೆ ಸುಖ – ದುಃಖ ಉಂಟಾಗುವುದು ನಿನ್ನಿಂದಲೆ
ಪಾದದಡಿಯ ನೆಲ ಕುಸಿದರೂ ಸರಿಯೇ, ಅವನತಿಯೇ ಬೇಕೇನು? ಪಾದದಡಿಯ ನೆಲ ಕುಸಿದರೂ ಸರಿಯೇ, ಅವನತಿಯೇ ಬೇಕೇನು?
ನಿನ್ನ ರೇಷ್ಮೇಲಂಗ ಕಾಲಿಗ್ತೊಡರೀತು ಮೆಲ್ಲಗೆ ಓಡ್ಬಾರ್ದಾ ಪುಟ್ಟೂ ಬಿದ್ರೇನ್ಗತಿ ನಿನ್ನ ರೇಷ್ಮೇಲಂಗ ಕಾಲಿಗ್ತೊಡರೀತು ಮೆಲ್ಲಗೆ ಓಡ್ಬಾರ್ದಾ ಪುಟ್ಟೂ ಬಿದ್ರೇನ್ಗತಿ
ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.? ಕೃಷ್ಣಾ......ಇದೇನು ನಿನ್ನ ನುಡಿಗಳರ್ಥ? ಬೃಂದಾವನವನ್ನು ತೊರೆಯುವೆಯಾ.?
ರಾತ್ರಿ ಕಂಡ ಕನಸುಗಳೆಲ್ಲ ಹಸಿಯಾಗಿ ಮಿಸುಕಾಡಿದೆಡೆಯೆಲ್ಲಾ ಕಸಿವಿಸಿಯಾಗಿ ರಾತ್ರಿ ಕಂಡ ಕನಸುಗಳೆಲ್ಲ ಹಸಿಯಾಗಿ ಮಿಸುಕಾಡಿದೆಡೆಯೆಲ್ಲಾ ಕಸಿವಿಸಿಯಾಗಿ
ಇಂಗಲಾರದ ದಾಹ ನಿನ್ನೊಳಿರಲು, ಸವತಿಯ ನೆಪವಷ್ಟೇ.. ಇಂಗಲಾರದ ದಾಹ ನಿನ್ನೊಳಿರಲು, ಸವತಿಯ ನೆಪವಷ್ಟೇ..
ಜೀವನ ಚೈತನ್ಯ ಜಗದ್ಧಾತ್ರಿ ಇಂತಹ ಯೋಧರನ್ನು ನಮಗೆ ಕೊಟ್ಟಿದ್ದಾರೆ ಜೀವನ ಚೈತನ್ಯ ಜಗದ್ಧಾತ್ರಿ ಇಂತಹ ಯೋಧರನ್ನು ನಮಗೆ ಕೊಟ್ಟಿದ್ದಾರೆ
ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು ಹರಿದ್ಹರಿದು ಚಿಂಧೀ ಆಯ್ದು ಬದುಕುವ ಅಮಾಯಕ ಪುಟ್ಟ ಕೂಸುಗಳ ಭೀಡು
ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ. ಅಮೂರ್ತತೆಗಳು ವಾಸ್ತವಕ್ಕಿಂತ ಹೆಚ್ಚು ದುರ್ಬಲವಾಗಿರುತ್ತವೆ ಮತ್ತು ಗಟ್ಟಿಯಾಗಿರುತ್ತವೆ.
ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ, ನೀವು ಸೈನಿಕನ ಕುಟುಂಬವನ್ನು ಭೇಟಿಯಾದಾಗ ನಿಜವಾದ ತ್ಯಾಗದ ಬಗ್ಗೆ ನಿಮಗೆ ತಿಳಿಯುತ್ತದೆ,
ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ! ನಿನ್ನ ಮೊಗದ ಚಂದಕ್ಕೆ ಮಾರು ಹೋಗಿಲ್ಲ ಮರುಳೆ ನಿನ್ನ ಮನದ ಅಂದಕ್ಕೆ ಮರುಳಾದೆ ಚೆಲುವೆ!
ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ? ದಾಖಲೆ ತೋರಿಸುವೆವು ನಿರಂಕುಶತೆಯ ತೊರೆಯುವಿರಾ, ಕಳೆದ ಬದುಕ ಮರಳಿ ಕೈಗಿತ್ತುವಿರಾ?
ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ ಈ ಜನುಮದಲಿ ಇಲ್ಲ ಮದುವೆಯದು ಸಾಧ್ಯವೂ ಗೈದಿಹೆನು ಶಪಥವನು ನಾ ಬ್ರಹ್ಮಚಾರಿಯೂ