STORYMIRROR

Jayanth Kumar Kaweeshwar

Abstract Action Inspirational

3  

Jayanth Kumar Kaweeshwar

Abstract Action Inspirational

ಗೃಹಸೀಮ- ಕವನ ಕಾಸಾರ : ವಚನ ಕವಿತಾ ಸೌರಭ

ಗೃಹಸೀಮ- ಕವನ ಕಾಸಾರ : ವಚನ ಕವಿತಾ ಸೌರಭ

1 min
199

ನಿಮ್ಮನೆಯೇ ಈ ವಿಶ್ವದ ಕವಿತಾ ಸಾರ 

ನಿಮ ತಂದೆಯೇ ಮಾರ್ಗದರ್ಶಕರು 

ಅವರು ಆಲೋಚನದ ಕಾಂತಿ ದೀಪ ಸ್ತಂಭ

ಆ ದೀಪಸ್ತಂಭ ತಾಯಿ ಮಕ್ಕಳಿಗೆ ಎಂದು ಪ್ರಯೋಗ ಮಾಡುತ್ತದೆ


 ಗೃಹ ಸೀಮಾ ಅಂದರೆ ಆಸೆ ಮತ್ತು ಪ್ರೀತಿ ನನ್ನ ಕೆರಾಟೊಗಳು 

ಸಂಸಾರ ನಾವು ಆಟು -ಪೋಟು ದಿಂಡೇ ಊಗಿಸಲಾಡುತ್ತಿದೆ

ಈ ರೀತಿಯಲ್ಲಿ ನನ್ನ ಉಪಾಯ ನೊಂದುಕೊಂಡು ಅಪಾಯ ದಾಟುವುದು 

ಗೃಹ ವಿಷಯ ಅಂಶಗಳು ಕವಿತಾ ಅಳವಡಿಸಿಕೊಳುತ್ತಾರೆ ವಸ್ತುಹಾಗೆ 


ಮಕ್ಕಳೆಲ್ಲರೂ ತಮ್ಮಲ್ಲಿರುವ ರಚನಾಕೌಶಲ ಪ್ರದರ್ಶನ ಮಾಡುತ್ತಾರೆ

ತಂದೆ-ತಾಯಿಯರು ಅಭಿನಂದನೆಗಳನ್ನು ಅಭಿವ್ಯಕ್ತ ಮಾಡುತ್ತಾರೆ 

ಮಕ್ಕಳೆಲ್ಲರ ಕೀರ್ತಿ- ಪ್ರಖ್ಯಾತಿಯುನ್ನು ನೋಡಿ ಜೀವನ ಸಾರ್ಥಕವಾಯಿತೆಂದುಕೊಳ್ಳುತ್ತಾರೆ

ಅದಕ್ಕೆ ಎಲ್ಲರೂ ರಚನಾ ಸಾಹಿತ್ಯದಲ್ಲಿ ಸಹಭಾಗಿಯಾಗಬೇಕು .


  




Rate this content
Log in

Similar kannada poem from Abstract