ಹಿಮಾಲಯ
ಹಿಮಾಲಯ
ದಿವಿ ಭುವಿಗಳ ಮಹಾಸೇತು
ದೇವಭೂಮಿಯ ದಿವ್ಯ ಚಿತ್ತಾರ
ಹಿಮಗಿರಿಯ ಸಾಲು ಸಾಲುಗಳು
ಆ ಸೃಷ್ಟಿಯ ಪರಮಾದ್ಭುತ
ದೇವತೆಗಳ ದೇವಭೂಮಿ
ಯೋಗಿಗಳ ತಪೋಭೂಮಿ
ಭವ್ಯತೆ ದಿವ್ಯತೆಗಳ ಸಾಕಾರ
ಹರಿಹರರ ಭವ್ಯ ದಿವ್ಯಾಲಯ
ಅದೇ ಭಾರತದ ಹಿಮಾಲಯ
ದಿವಿ ಭುವಿಗಳ ಮಹಾಸೇತು
ದೇವಭೂಮಿಯ ದಿವ್ಯ ಚಿತ್ತಾರ
ಹಿಮಗಿರಿಯ ಸಾಲು ಸಾಲುಗಳು
ಆ ಸೃಷ್ಟಿಯ ಪರಮಾದ್ಭುತ
ದೇವತೆಗಳ ದೇವಭೂಮಿ
ಯೋಗಿಗಳ ತಪೋಭೂಮಿ
ಭವ್ಯತೆ ದಿವ್ಯತೆಗಳ ಸಾಕಾರ
ಹರಿಹರರ ಭವ್ಯ ದಿವ್ಯಾಲಯ
ಅದೇ ಭಾರತದ ಹಿಮಾಲಯ