STORYMIRROR

jawhar ali addoor

Abstract Tragedy Others

4  

jawhar ali addoor

Abstract Tragedy Others

ಗಿಳಿಯ ಅಳಲು

ಗಿಳಿಯ ಅಳಲು

1 min
230


 ಜೀವ ಪನಕಿಟ್ಟು ಜೀವಿಸಿದ್ದೆ ಅಣ್ಣ

ಇನ್ನೆಲ್ಲಿ ಕೊಂಡೊಯ್ಯುವೆ ನನ್ನ

   ಬರಿಬರಿಯಾಗಿ ಬೇಡುವೆನು ಎಂದೂ

   ನನ್ನೊಮ್ಮೆ ಬಿಟ್ಟು ಬಿಡು ಎಂದು

ಚಿನ್ನದ ಪಂಜರ ಬೇಕಿಲ್ಲ

ನಾ ಮನುಷ್ಯನೇನೂ ಅಲ್ಲ

    ಕೆಲಸ ಮಾಡದೆ ಅನ್ನ ಏಕೆ

    ಪ್ರಕೃತಿಯೇ ನಮಗೆ ಓಕೆ

ತಾಯಿ ಕಾಣಿಸಿದ ಪ್ರೀತಿ 

ತಂದೆ ಕಲಿಸಿದ ಕೀರ್ತಿ

     ಬಲಗದೊಂದಿದ್ದ ನನ್ನ ಸಂಗಾತ 

     ಬರಡಾಯಿತಲ್ಲ ನಾನೀಗ ವಂಚಿತ 

ಮರ ಗಿಡಗಳಲ್ಲಿ ಚಿಗುರಿದೆ ಫಲವು 

ಕಷ್ಟ ನಷ್ಟಗಳಲ್ಲಿ ಸಂಚರಿಸುತ್ತಿದೆ 

ಈ ಮನವು 

     ನಲಿದಾಡುತ್ತಿದೆ ಬಲಗ ಗೊಂದಲದಿ 

     ಈ ಜೀವವೆಂದೂ ಪಂಜರದಿ 

ಹುಟ್ಟು ತಾಯಿಯನೊಮ್ಮೆ ಕಾಣಲು 

ಮನ ಬೇಡುತ್ತಿದೆ ಹೊರಗೋಗಲು 

      ಓ ನನ್ನ ಯಜಮಾನ 

      ತೋರಿಸು ನೀ ಗುಣಗಾನ


Rate this content
Log in

Similar kannada poem from Abstract