STORYMIRROR

Vaishnavi S Rao

Tragedy Inspirational Others

4  

Vaishnavi S Rao

Tragedy Inspirational Others

ಎಲ್ಲಿ ಇದೆ

ಎಲ್ಲಿ ಇದೆ

1 min
270

ಬಿಟ್ಟು ಬಿಡು ಚಿಂತೆಯನ್ನು ದಯಮಾಡಿ

ಕರದಲ್ಲಿ ನೋವನ್ನು ಬಿಟ್ಟುಬಿಡು

ಯಾಕೆ ಈ ಪ್ರಶ್ನೆ ನೀನು ಬೇಡು

ಮನಕ್ಕೆ ನೋವನ್ನು ಮಾಡಬೇಡಿ


ಯಾರಿಗೆ ಇಲ್ಲ ಚಿಂತೆ ಹೇಳಿ

ನನ್ನ ನೋವನ್ನು ನೀವು ಕೇಳಿ

ಎಲ್ಲರಿಗೂ ಚಿಂತೆ ಇರುವುದು

ಚಿಂತೆ ಬಿಟ್ಟು ನಗು ಕಲಿಯುವುದು


ಆಲೋಚನೆಯನ್ನು ಮಾಡಬೇಡ

ನೋವು ಎಂದೂ ನುಡಿಯಬೇಡ

ಭಯದಿಂದ ಕುಳಿತು ಕೊಳ್ಳಬೇಡ

ಮನದ ಬಿಂದು ಸೇರಿಸಿಕೊಳ್ಳಬೇಡ


ಯಾವುದು ಶಾಶ್ವತವಲ್ಲ

ಬೇಕು ನುಡಿಯುವುದು ಅಲ್ಲ 

ಹಣಕ್ಕಾಗಿಯೇ ಅಹಕಾರ 

ಒಳಿತು ಕಾರ್ಯಕ್ಕೆ ಸಹಕಾರ



Rate this content
Log in

Similar kannada poem from Tragedy