Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Pushpa Prasad

Abstract Romance Classics

4  

Pushpa Prasad

Abstract Romance Classics

ಏಳೇಳು ಜನುಮ

ಏಳೇಳು ಜನುಮ

1 min
208

ಪ್ರೀತಿ ಅರಳಿ ಮುಗಿಲೆಲ್ಲಾ ಕೆಂಪಾಯಿತು 

ಅನುರಾಗ ಮೂಡಿ ಪ್ರಣಯದಿ ತೇಲಿತು  

ತನುಮನ ಒಂದಾಗಿ ಕನಸು ನನಸಾಯಿತು

ಮನಸು ಹಾಡಿ ಸರಸ ಶುರುವಾಯಿತು!!

ಹಕ್ಕಿಯಂತೆ ಹಾರಿ ಹಾರಿ ಗಗನದಲಿ ತೇಲಿತು

ಬೆರೆತಾಗ ನಾನು ನೀನು ಈ ಜಗವೇ ನಾಚಿತು

ಕಂಡಾಗ ನಿನ್ನ ಕೆನ್ನೆ ಕೆಂಪಾಗಿ ಹೋಯಿತು

ಮೂಡಣದ ರವಿತೇಜ ನಗುವಂತಾಯಿತು!!

ಈ ಧರೆಯು ನಾಕದಂತೆ ನಮಗಿಂದು ಕಂಡಿತು

ಪ್ರೀತಿಸಿ ಸೇರಲು ಆಸೆಯು ಚಿಮ್ಮಿತು

ಮನಸುಗಳು ಬೆರೆತಾಗ ಅದೇನೋ ಸುಖವೋ ಕಾಣೆ

ಏಳೇಳು ಜನುಮವು ಒಂದಾಗಿರುವ ಓ ಜಾಣೆ!!

Rate this content
Log in

Similar kannada poem from Abstract