Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Surabhi Latha

Romance Classics Inspirational

3  

Surabhi Latha

Romance Classics Inspirational

ಏಕೆ ಹೀಗೆ

ಏಕೆ ಹೀಗೆ

1 min
695


ನಗು ನಗು ಮಾತು ನಡೆದಿತ್ತು 

ಹಾಸ್ಯ,ಚರ್ಚೆಗಳಲಿ ಕಾಲ ಕಳೆದಿತ್ತು 

ಏಕೊ ,ಹೇಗೊ ತಿಳಿಯಲೇ ಇಲ್ಲ 

ನಮ್ಮ ನಡುವೆ ಅಂತರವು ಬೆಳೆಯಿತು


ಅಭಿಪ್ರಾಯಗಳು ಬೇರೆ ಯಾದವೊ !

ಅಂಧಾಭಿಮಾನ ಮೂಡಿದವೊ !

ಗೊಂದಲಗಳ ಗೋಡೆ ಎದ್ದವೊ !

ನಮ್ಮ ನಡುವೆ ಅಂತರವು ಬೆಳೆಯಿತು


ಇಬ್ಬರದಂತೂ ಮೃದು ಸ್ವಭಾವ

ಅನ್ಯರಿಗೆಂದೂ ಕೊಡೆವು ನೋವ

ಆದರೂ ಮನ ವಿಂದು ಏಕೋ ಭಾರ

ನಮ್ಮ ನಡುವೆ ಅಂತರವು ಬೆಳೆಯಿತು


ಅಹಂಮ್ಮಿನಲ್ಲಿ ನಾವಂತೂ ಮುಳುಗಿಲ್ಲ !

ಸ್ವಾಭಿಮಾನ ವಂತೂ ತೊರೆದಿಲ್ಲ !

ಅರ್ಥವೇ ಆಗದಾಯಿತು ಗೆಳೆಯ

ಒಡೆದು ಹಾಕ ಬಲ್ಲೆವ ನಡುವಿನ ಗೋಡೆಯ ? 


 


 


.


Rate this content
Log in

Similar kannada poem from Romance