Shivaganga Patil
Tragedy
ದೂರ ಸಾಗರದ ಬದಿಯಲ್ಲಿ
ಒಂಟಿಯಾಗಿ ಕುಳಿತು ಚಿಂತಿಸುತಿರುವೆ
ಜೀವನದ ಹಲವು
ಏಳು ಬೀಳಿನ ನಡೆಯಲ್ಲಿ
ಕನಸ ಕಟ್ಟಿ ನಿದ್ದೆಯಲ್ಲಿ
ಎಚ್ಚರಿಸಿ ಬಡಿದಾಗಿಸಿದೆ
ಜೊತೆಯಲ್ಲಿ ಸಂಗಡಿಗರ ಬದುಕಂತೆ
ನನ್ನ ಬದುಕಲಿ ಇಲ್ಲ ಎಂಬ ಚಿಂತೆ
ಭಾವನೆ ಬದುಕಾಗಿದೆ
ಒಂಟಿತನ ಬೆಂಬಿಡದಂತಿದೆ
ಏಕಾಂಗಿಯಾನ
ನನ್ನ ಯಾನ
ಬದುಕಿನ ಅವಲಂಬನ...
ಶಾಂತಮನದ ಭಾವ
ಸೊಬಗಿನ ಭಿನ್ನತ...
ಮನುಕುಲದ ಸ್ತ್ರ...
ಗುಟ್ಟಿನ ರಟ್ಟು
ವಾಸ್ತವಿಕತೆಯ ನ...
ಉಸಿರಿರುವ ಜೀವ
ನವ ಹೊಂಗನಸು
ಉತ್ಸುಕಾರಕ ಭಾವ
ಮನದಾಸರೆಯ ಪ್ರೀ...
ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು ಸೋಲಿನ ಸಂಕಟವನ್ನು ನಾ ಕಳೆದುಹೋಗಿದ್ರೆ, ನನ್ನ ಜೀವನಾನುಭವ ಎಲ್ಲಕ್ಕಿಂತ ಮೇಲು
ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ ಅನುಕೂಲಕ್ಕೆ ತಕ್ಕಂತೆ ಶಿಕ್ಷಣ ಈ ನಡುವೆ ಇದೇನಾ ಸಮಾನತೆಯೆಂದರೆ
ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು. ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು.
ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ
ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ. ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ.
ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು
ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು
ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ
ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ ಜೀವನವಿಡೀ ಗಳಿಸಿ ಉಳಿಸಿ ಕೂಡಿಟ್ಟ ಸ್ನೇಹ
ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು ತನಗೆ ಬೇಕೆನಿಸಿದವರನು ಸೆಳೆದು ಕರೆದೊಯ್ಯುವುದು
ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ ಮುಟ್ಟಿದರೆ ಅಂಟುತ್ತೇನೆ ಸೀನಿದರೆ ಹಾರುತ್ತೇನೆ
ಒಂಟಿತನದ ಒದ್ದಾಟ ಒಂಟಿತನದ ಒದ್ದಾಟ
ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ ಕಾನನದ ಪ್ರಾಣಿಗಳ ಕೂಡಿಟ್ಟು ಮನಬಂದಂತೆ ನೀ ಮೆರೆದೆ
ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್ದೆವು ಜೇನು ಕೊಯ್ಯುವ ದಿನ ಎಲ್ಲರೂ ಒಟ್ಟಾಗಿ ಸೇರುತ್ತಿದ್ದೆವು ಜೇನನ್ನು ರೊಟ್ಟಿನಿಂದ ಹಿಂಡುತ್ತಿದ್...
ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು ನಂತರದಲ್ಲಿ ಬರಿ ಆಜ್ಞೆಗಳು ಉಳಿದುಕೊಂಡವು
ನೋವುಂಟೆನೆಗೆ ಹಂಚಲು ನೆರೆಯವರಿಲ್ಲ ನೋವುಂಟೆನೆಗೆ ಹಂಚಲು ನೆರೆಯವರಿಲ್ಲ
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ ನಡೆಯಿತು ಪವಿತ್ರ ಪ್ರೀತಿಯ ಬಲಿದಾನ
ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು ರೋಗಿಯ ಹೃದಯದ ಬಡಿತ ನಾಡಿ ಮಿಡಿತ ಗಮನಿಸಿ ಖಾಯಿಲೆ ಗುಣಪಡಿಸುವ ವೈದ್ಯರಿವರು
ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ ಕಿತ್ತೋದ ಟೈಯರ್, ಸೈಕಲ್ ಪಂಚರ್ ಇವೆ ನನ್ನ ಪ್ರಪಂಚ
ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ ಸಿರಿವಂತರ ನೋಟ, ಇನ್ನೂ ತೆರೆದಿಲ್ಲ ಇತ್ತ