STORYMIRROR

Shivaganga Patil

Romance Classics Inspirational

3  

Shivaganga Patil

Romance Classics Inspirational

ಮನದಾಸರೆಯ ಪ್ರೀತಿ

ಮನದಾಸರೆಯ ಪ್ರೀತಿ

1 min
153

ಹೊಂಗನಸಿನ ಆಸೆಗಳ

ಮಾಯೆಯಲಿ ಮಾಸದ ಪ್ರೀತಿ

ಜೀವಕ್ಕೂ ಸೊಗಸೂ

ಹೊಸ ಮನ್ವಂತರ

ಜನುಮದ ಬದುಕು

ಆಸೆಗಳ ಬಣ್ಣ ಬಣ್ಣದ

ಚಿತ್ತಾರಗಳ ಪ್ರೀತಿಯ

ನವ ಚಿತ್ತಾರ

ಕನಸಿರುವ ಕಂಗಳ

ಪ್ರೀತಿಯ ಬದುಕಿನ

ನವ ಧನ್ವಂತರ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance