ಮನುಕುಲದ ಸ್ತ್ರೀ
ಮನುಕುಲದ ಸ್ತ್ರೀ
ಬೆವರಿನ ಹನಿಯಲಿ
ದೇವರಿಟ್ಟ ತುತ್ತಿನ ಅನ್ನ
ದುಡಿದೂ ಬದುಕು
ಸಾಗಿಸುವ ಸ್ತ್ರೀ
ಮನುಕುಲದ ನಿಜದೇವತೆ
ಏಳುಬೀಳಿನ ನಡೆಯಲಿ
ಕಷ್ಟನಷ್ಟ ದುಃಖದುಮ್ಮಾನಗಳಲಿ
ನಗುನಗುತಾ ಬದುಕು
ತಗೆಯುವಳು ಸ್ತ್ರೀ
ಬೆವರಿನ ಹನಿಯಲಿ
ದೇವರಿಟ್ಟ ತುತ್ತಿನ ಅನ್ನ
ದುಡಿದೂ ಬದುಕು
ಸಾಗಿಸುವ ಸ್ತ್ರೀ
ಮನುಕುಲದ ನಿಜದೇವತೆ
ಏಳುಬೀಳಿನ ನಡೆಯಲಿ
ಕಷ್ಟನಷ್ಟ ದುಃಖದುಮ್ಮಾನಗಳಲಿ
ನಗುನಗುತಾ ಬದುಕು
ತಗೆಯುವಳು ಸ್ತ್ರೀ