ಸೊಬಗಿನ ಭಿನ್ನತೆ
ಸೊಬಗಿನ ಭಿನ್ನತೆ
ಇಂಪುತಂಪುಗಳ ಹಾಡಿನಲ್ಲಿ
ಬಣ್ಣಬಣ್ಣಗಳ ವೈಯಾರದಲ್ಲಿ
ಮೇಳೈಸುವ ರಂಗು
ತಾಜಾ ಪ್ರಕೃತಿಯ
ಸುಂದರತೆಯ ಸೊಬಗು
ಕನವರಿಸಿದ ತಾಣತೆಯ
ವಾತಾವರಣದ ವೈಖರಿ
ಇಂಪುತಂಪುಗಳ ಹಾಡಿನಲ್ಲಿ
ಬಣ್ಣಬಣ್ಣಗಳ ವೈಯಾರದಲ್ಲಿ
ಮೇಳೈಸುವ ರಂಗು
ತಾಜಾ ಪ್ರಕೃತಿಯ
ಸುಂದರತೆಯ ಸೊಬಗು
ಕನವರಿಸಿದ ತಾಣತೆಯ
ವಾತಾವರಣದ ವೈಖರಿ