ಬದುಕಿನ ಅವಲಂಬನೆ
ಬದುಕಿನ ಅವಲಂಬನೆ
ಇರಲಾರದ ಖುಷಿಯಲಿ
ತೊರೆಯಲಾರದ ಬದುಕಲಿ
ಕಳೆಯಬೇಕಾದ ದಿನಗಳಲಿ
ಬರಡಾದ ನಗುವಲಿ
ಅವಲಂಬಿತ ಸಮಯದಾಟ
ನಗುನಗಿಸಿ ಅಳುಅಳಿಯಿಸಿ
ಬತ್ತಿ ಹೋದ ಆಟಗಳ
ಅವಲಂಬನೆಯ ಬದುಕು
ಇರಲಾರದ ಖುಷಿಯಲಿ
ತೊರೆಯಲಾರದ ಬದುಕಲಿ
ಕಳೆಯಬೇಕಾದ ದಿನಗಳಲಿ
ಬರಡಾದ ನಗುವಲಿ
ಅವಲಂಬಿತ ಸಮಯದಾಟ
ನಗುನಗಿಸಿ ಅಳುಅಳಿಯಿಸಿ
ಬತ್ತಿ ಹೋದ ಆಟಗಳ
ಅವಲಂಬನೆಯ ಬದುಕು