ನವ ಹೊಂಗನಸು
ನವ ಹೊಂಗನಸು
ಬದುಕಿನ ಯಾಣಗಳ
ತಿರುವಲಿ ಖುಷಿ
ಮನ ಮನಗಳ
ನಡುವೆ ಸಂತಸ
ಮಿತಿ ಮೀರಿದ
ಬದುಕಿನ ತೀರದ
ಹೊಸ ಆಶಾಕಿರಣ
ಒಡಮೂಡಿದ ಹೊಂಗಿರಣ
ಬದುಕಿನ ಯಾಣಗಳ
ತಿರುವಲಿ ಖುಷಿ
ಮನ ಮನಗಳ
ನಡುವೆ ಸಂತಸ
ಮಿತಿ ಮೀರಿದ
ಬದುಕಿನ ತೀರದ
ಹೊಸ ಆಶಾಕಿರಣ
ಒಡಮೂಡಿದ ಹೊಂಗಿರಣ