ಗುಟ್ಟಿನ ರಟ್ಟು
ಗುಟ್ಟಿನ ರಟ್ಟು
ಮುಚ್ಚಿಡಲಾರದ ಗುಟ್ಟಲಿ
ಅಂತೆಕಂತೆಗಳ ಹಾವಳಿ
ಚಿತ್ರವಿಚಿತ್ರ ಸಂತೆಕೊಂತೆ
ಭಿನ್ನಭಿನ್ನ ಭಿತ್ತಾರ
ಧ್ಯಾನಸಕ್ತ ದೈವಿಕತೆ
ನವೀನವತಾರ ಭಗವಂತನ
ಆಟದ ಸುಳಿಯಲಿ
ಜಗದಾಟವನ ಕೈಯಲಿ
ಮುಚ್ಚಿಡಲಾರದ ಗುಟ್ಟಲಿ
ಅಂತೆಕಂತೆಗಳ ಹಾವಳಿ
ಚಿತ್ರವಿಚಿತ್ರ ಸಂತೆಕೊಂತೆ
ಭಿನ್ನಭಿನ್ನ ಭಿತ್ತಾರ
ಧ್ಯಾನಸಕ್ತ ದೈವಿಕತೆ
ನವೀನವತಾರ ಭಗವಂತನ
ಆಟದ ಸುಳಿಯಲಿ
ಜಗದಾಟವನ ಕೈಯಲಿ