ಶಾಂತಮನದ ಭಾವ
ಶಾಂತಮನದ ಭಾವ
ನಿಷ್ಕಲ್ಮಶತೆಯ ಸ್ವಭಾವ
ಶಾಂತ ಸೌಮ್ಯತೆಯಲಿ
ನಿರ್ಮಲ ಮನದಲ್ಲಿ
ಅರಳಿದ ಭಿನ್ನ ಭಿನ್ನ
ವಿಚಾರಗಳ ಭಾವ
ಸರಳತೆಯ ನಗುಮೊಗದಲಿ
ತುಟಿಯಂಚಿಗೆ ನಿಲುಕಿದ
ಬದುಕಿನ ವಿಚಾರವಂತ
ನವೀನತೆಯ ಭಾವನೆಗಳು
ನಿಷ್ಕಲ್ಮಶತೆಯ ಸ್ವಭಾವ
ಶಾಂತ ಸೌಮ್ಯತೆಯಲಿ
ನಿರ್ಮಲ ಮನದಲ್ಲಿ
ಅರಳಿದ ಭಿನ್ನ ಭಿನ್ನ
ವಿಚಾರಗಳ ಭಾವ
ಸರಳತೆಯ ನಗುಮೊಗದಲಿ
ತುಟಿಯಂಚಿಗೆ ನಿಲುಕಿದ
ಬದುಕಿನ ವಿಚಾರವಂತ
ನವೀನತೆಯ ಭಾವನೆಗಳು