ವಾಸ್ತವಿಕತೆಯ ನಂಬಿಕೆ
ವಾಸ್ತವಿಕತೆಯ ನಂಬಿಕೆ
ವಾಸ್ತವತೆಯ ಬದುಕು
ಭಾವನೆಯ ಬಿಸಿ
ಸಾಗರದ ಅಲೆಗಳ
ನಡುವೆ ಹುಸಿಯಾಗದ
ನಂಬಿಕೆಯ ಅಲೆ
ಕಲ್ಪನೆಯ ಜೀವನದ
ಶಾಂತತೆಯ ನಿಷ್ಕಲ್ಮಶ
ಮಾನವೀಯತೆ
ವಾಸ್ತವತೆಯ ಬದುಕು
ಭಾವನೆಯ ಬಿಸಿ
ಸಾಗರದ ಅಲೆಗಳ
ನಡುವೆ ಹುಸಿಯಾಗದ
ನಂಬಿಕೆಯ ಅಲೆ
ಕಲ್ಪನೆಯ ಜೀವನದ
ಶಾಂತತೆಯ ನಿಷ್ಕಲ್ಮಶ
ಮಾನವೀಯತೆ