STORYMIRROR

Daivika ದೈವಿಕಾ

Tragedy

3  

Daivika ದೈವಿಕಾ

Tragedy

ದಯಮಾಡಿ ಹೋಗು

ದಯಮಾಡಿ ಹೋಗು

1 min
11.7K

ಸೂರ್ಯ ನ ಸುತ್ತ ಸುತ್ತುವುದು ಭೂಮಿ, 

ಅದೇ ಭೂಮಿಯಲ್ಲಿ ವಾಸಿಸುತ್ತಿರುವೇವು ನಾವಿಲ್ಲಿ.! 

ಗ್ರಹ, ಗ್ರಹಣಗಳನ್ನೇ ಭೇದಿಸಿದ ಭೂಮಿಗೆ

ಕಂಟಕತಂದ ಕೊರೊನ,

ಹೇಳಲಿಲ್ಲಾ ಅದರ ಮೂಲ ಕಾರಣ. 

ಭೂಮಿಯಿಂದ ಬೆಳೆದ ಮರಗಳ

ಗಾಳಿಯೇ ನಮಗೆ ಆಧಾರ 

ಆದರೆ ಭೂಮಿಯೇ ಮುಖಕವಚ ಧರಿಸಿರುವಾಗ, 

ಮರಗಳ ಬೆಳವಣಿಗೆಯೆಲ್ಲಿ (!?)

ನಮ್ಮೆಲ್ಲರಿಗೂ ಉಳಿಗಾಲವೆಲ್ಲಿ (!?)

ಯಾಕಾಗಿ ಕಾಡುತ್ತಿರುವೆ ನಮ್ಮನ್ನ (!?)

ದಯಮಾಡಿ ಹೋಗು ಕೊರೊನ.


Rate this content
Log in

Similar kannada poem from Tragedy