STORYMIRROR

mamta km

Classics Inspirational Others

4  

mamta km

Classics Inspirational Others

ದೀಪವಳಿಯ ಹೊನ್ನ ಕಿರಣ.

ದೀಪವಳಿಯ ಹೊನ್ನ ಕಿರಣ.

1 min
274


ಜೀವನವದು ಕಷ್ಟ ಸುಖಗಳ ಆಲಯ

ದಿನವು ಹೊಸ ಪ್ರಯತ್ನಗಳ ಹೂರಣ

ಇರಲಿ ಬದುಕಿನಲ್ಲಿ ಎಂದೂ ಸದಾಶಯ

ಮೂಡುವುದು ಆಗ ಬಾಳಿನಲ್ಲಿ ಹೊನ್ನ ಕಿರಣ. 


ಬದುಕೆಂದರೆ ಕತ್ತಲೆ ಬೆಳಕಿನ ಪಯಣ. 

ನೆಮ್ಮದಿಯ ಹುಡುಕಾಟದಲ್ಲಿ ಪ್ರತಿನಿತ್ಯ, 

ಹೊರಾಡುವೆವು ಅರಿಯದೆ ನಿಜ ಕಾರಣ, 

ತಿರುಗಿತಮದೊಳಗೆ ಕಳೆದೊಗುವೆವು ಇದು ಸತ್ಯ. 


ಎಲ್ಲರ ಆಶಯವೊಂದೇ ಭುವಿಯಲ್ಲಿ, 

ಪ್ರತಿಕ್ಷಣ ಕರ್ಮ ಫಲಗಳ ಬಯಸುತಲಿ, 

ಮರೆಯದಿರಲಿ ನಿಷ್ಕಾಮ ಕರ್ಮವನ್ನು, 

ತಮಸೋಮ ಜ್ಯೋತಿರ್ಗಮಯದಾಶಯವನು. 



Rate this content
Log in