ಎಂಥ ಅದ್ಭುತ ಈ ಸೃಷ್ಟಿಯ ಚಿತ್ತಾರ ಎಲ್ಲೆಲ್ಲೂ ನಗೆಯ ಮಂದಾರ ಎಂಥ ಅದ್ಭುತ ಈ ಸೃಷ್ಟಿಯ ಚಿತ್ತಾರ ಎಲ್ಲೆಲ್ಲೂ ನಗೆಯ ಮಂದಾರ
ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು, - ಸುಖದ ಬೀಡೊಂದನು ಕೆಡುಕು ಜನರೇ ಬನ್ನಿ ನಿಮ್ಮೆಲರನು ತೊಡೆದು ನಿಮ್ಮ ಮಸಣದ ಮೇಲೆ ಕಟ್ಟುವೆವು ನಾವು ಹೊಸ ನಾಡೊಂದನು...