STORYMIRROR

ಹೃದಯ ಸ್ಪರ್ಶಿ

Classics Fantasy Others

3  

ಹೃದಯ ಸ್ಪರ್ಶಿ

Classics Fantasy Others

ಮುಂಜಾನೆ

ಮುಂಜಾನೆ

1 min
201

ಮುಂಜಾನೆ ರವಿಯ ಕಿರಣ

ಕೆಂಪಾಯಿತು ಬಾನಂಗಣ

ಕಂಗೊಳಿಸಿತು ಬೆಳಕಿನ ತಳಿರು ತೋರಣ

ನೋಡಿ ನಮಗಾಯಿತು ರಸದೌತಣ...


ಹುಲ್ಲಿನ ಮೇಲಿನ ಮಂಜಿನ ಹನಿ

ಕಂಗಳ ಸೆಳೆಯಿತು ಮುತ್ತಿನ ಮಾಲೆ

ಮುದಗೊಂಡೆ ಕಂಡು ಹೊಸ ದಿನವ

ಅಚ್ಚರಿಗೊಂಡೆ ಕಂಡು ನವ ದಿಗಂತವ


ಎಂಥ ಅದ್ಭುತ ಈ ಸೃಷ್ಟಿಯ ಚಿತ್ತಾರ

ಎಲ್ಲೆಲ್ಲೂ ನಗೆಯ ಮಂದಾರ...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics