I'm mamta and I love to read StoryMirror contents.
ಬೇಲಿ ಯಾಕೆ ಪ್ರೇಮದೂರಿಗೆ, ನಗುವ ಹೂವರಳಿ ಘಮಘಮಿಸಲಿ, ಬೇಲಿ ಯಾಕೆ ಪ್ರೇಮದೂರಿಗೆ, ನಗುವ ಹೂವರಳಿ ಘಮಘಮಿಸಲಿ,
ಮೇಲೆ ಅಲೆಗಳ ಅಬ್ಬರ, ಕೆಲವೊಮ್ಮೆ ಚಿನ್ನಾಟ ಅಪರೂಪಕ್ಕೊಮ್ಮೆ ಅಬ್ಬರಿಸಬಹುದು ಸುನಾಮಿಯು ಮೇಲೆ ಅಲೆಗಳ ಅಬ್ಬರ, ಕೆಲವೊಮ್ಮೆ ಚಿನ್ನಾಟ ಅಪರೂಪಕ್ಕೊಮ್ಮೆ ಅಬ್ಬರಿಸಬಹುದು ಸುನಾಮಿಯು
ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು? ನಿನ್ನಚ್ಚೆಯಂತೆ ನಡೆಯುವಾಗ, ನಾ ಸೂತ್ರದ ಬೊಂಬೆಯಲ್ಲದೆ ಮತ್ತೇನು?
ಅಟ್ಟುವೆನು ಇಷ್ಟವಿಲ್ಲದ ಕೆಟ್ಟ ಹ್ಯಾಬಿಟ್ಟು, ಇರಬೇಕು ಎಂದೂ ನೀ ನನ್ನೊಟ್ಟು. ಅಟ್ಟುವೆನು ಇಷ್ಟವಿಲ್ಲದ ಕೆಟ್ಟ ಹ್ಯಾಬಿಟ್ಟು, ಇರಬೇಕು ಎಂದೂ ನೀ ನನ್ನೊಟ್ಟು.
ಇರಲಿ ಬದುಕಿನಲ್ಲಿ ಎಂದೂ ಸದಾಶಯ ಮೂಡುವುದು ಆಗ ಬಾಳಿನಲ್ಲಿ ಹೊನ್ನ ಕಿರಣ. ಇರಲಿ ಬದುಕಿನಲ್ಲಿ ಎಂದೂ ಸದಾಶಯ ಮೂಡುವುದು ಆಗ ಬಾಳಿನಲ್ಲಿ ಹೊನ್ನ ಕಿರಣ.
ಸ್ಪಟಿಕದಂತೆ ಮಿನುಗಿದೆ ಬೀಸುವ ತಂಗಾಳಿಗೆ ಚಿಗುರೆಲೆ. ಪ್ರಜ್ವಲಿಸಿ ಕಣ್ಸೆಳೆದಿದೆ ನೋಡುಗರ ಹೊಳೆವ ದಿನಮಣ ಸ್ಪಟಿಕದಂತೆ ಮಿನುಗಿದೆ ಬೀಸುವ ತಂಗಾಳಿಗೆ ಚಿಗುರೆಲೆ. ಪ್ರಜ್ವಲಿಸಿ ಕಣ್ಸೆಳೆದಿದೆ ನೋಡುಗರ ಹೊಳೆ...
ನನ್ನ ಬದುಕಿನ ಇರುಳನ್ನು ಕಳೆದ ಪ್ರಣತಿ, ನೋವು ನೀಗುವ ಆತ್ಮ ಸಂಗಾತಿ. ನನ್ನ ಬದುಕಿನ ಇರುಳನ್ನು ಕಳೆದ ಪ್ರಣತಿ, ನೋವು ನೀಗುವ ಆತ್ಮ ಸಂಗಾತಿ.
ಇಬ್ಬರೇ ಸೇರಿ ಮಾಡಿಹರೆಲ್ಲಾ ಕೆಲಸವ ಕೇಳಿ, ಬಿಡದೇ ಜೊತೆಗೆ ಬಂದಿವೆ ಸಾಕಿದ ಕುರಿ ಕೋಳಿ. ಇಬ್ಬರೇ ಸೇರಿ ಮಾಡಿಹರೆಲ್ಲಾ ಕೆಲಸವ ಕೇಳಿ, ಬಿಡದೇ ಜೊತೆಗೆ ಬಂದಿವೆ ಸಾಕಿದ ಕುರಿ ಕೋಳಿ.
ಹನಿ ಹನಿ ಕಥೆ ಹೇಳಿತು ನಿನ್ನ ಒಲವಿನ ಮಧುರ್ಯವನ್ನು ಹನಿ ಹನಿ ಕಥೆ ಹೇಳಿತು ನಿನ್ನ ಒಲವಿನ ಮಧುರ್ಯವನ್ನು
ಝಲ್ ಎಂದಿದೆ ನಾದ ಎದೆಯ ಗೂಡಲ್ಲಿ, ಝಲ್ ಎಂದಿದೆ ನಾದ ಎದೆಯ ಗೂಡಲ್ಲಿ,