ಮುಂಜಾನೆ
ಮುಂಜಾವಿನ ಮಂಜು ಮುಸುಕಿರುವ ನಿಸರ್ಗ ನೋಡಲು ಸುಂದರ.
ಮನಸ್ಸಿಗೆ ನೋವಿನ ಮಂಜು ಕವಿದರೆ ಬಾಳು ಬೇಸರದ ಹಂದರ
ಮೂರು ಗಂಟು ಬೆಸೆಯುವುದು ನಂಟು, ಬೆಸೆದ ಮೇಲೆ ಅದು ಆಗದಿರಲಿ ಉಸಿರು ಕಟ್ಟುವ ಕಗ್ಗಂಟು, ಹಿತವಾಗಿ ಇರಲಿ ಇಬ್ಬರ ನಡುವೆ ಒಗ್ಗಟ್ಟು.
ಬದುಕಿನಲ್ಲಿ ಕಳೆದು ಹೋಗಿದ್ದಕ್ಕೆ ಚಿಂತೆ ಮಾಡುವುದನ್ನು ಬಿಟ್ಟು ಮುಂದೆ ನೆಡೆಯಬೇಕಾದ ವಿಚಾರದ ಕಡೆ ಗಮನ ಕೊಟ್ಟರೆ ನಮ್ಮ ನಾಳೆಗಳಲ್ಲಿ ಖಂಡಿತಾ ಯಶಸ್ಸು ನಮ್ಮದಾಗುತ್ತದೆ
💐ಮಮತಾ ಶೃಂಗೇರಿ💐