Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra
Participate in the 3rd Season of STORYMIRROR SCHOOLS WRITING COMPETITION - the BIGGEST Writing Competition in India for School Students & Teachers and win a 2N/3D holiday trip from Club Mahindra

Sonu Imambhai

Romance Others

3  

Sonu Imambhai

Romance Others

ದಾರಿಹೋಕ

ದಾರಿಹೋಕ

1 min 213 1 min 213

ನಿನ್ನೊಲವ ಹಾದಿಗೆ ದಾರಿಹೋಕ ನಾನು...

ನಿನ್ನ ಹೃದಯದೂರಿನ ಮನೆಗೆ ಹೊಸದಾಗಿ ಕಾಲಿಟ್ಟವನು ನಾನು..

ರಿಯಾಯತಿಯ ಮಂಜೂರು ಮಾಡು ಒಲವೇ...

ನಾನಿನ್ನ ಮನದೂರಿನ ಮನೆಯ ಬಂದು ಸೇರುವೆ....//

ಖಾಲಿಯಿದ್ದ ಒಂಟಿ ಹೃದಯಕ್ಕೆ ನೀನೇ ರಾಣಿ...

ನಿನ್ನ ನೆನಪು ಬಂದಾಗ ಸುಮ್ಮನೆ ನಗುವೆ ನಾನೊಬ್ಬ ನಿನ್ನ ಅಭಿಮಾನಿ...

ನಾಕಾಣೆ ಪ್ರೀತಿಯೆಂದರೇನಂತ...

ಆದರೂ ನಿನ್ನ ಸಿಹಿ ಮಾತಿಗೆ ಸೋತು ನಾನಾದೆ ನಿನ್ನ ಸ್ವಂತ...//

ನನಗೆ ನಿನ್ನಾಸರೆ,ನಿನಗೆ ನನ್ನಾಸರೆ...

ಪ್ರೀತಿಹೇಳುತಿರುವೆ ಮನಸಾರೆ...

ನನ್ನಿಂದ ನನ್ನ‌ ಲೂಟಿ ಮಾಡು...

ಸಿಕ್ಕಿದ ಪ್ರೀತಿ ನಿನ್ನಲ್ಲಿ ಬಚ್ಚಿ ಇಡು..//

Rate this content
Log in

More kannada poem from Sonu Imambhai

Similar kannada poem from Romance