STORYMIRROR

Ranjitha M

Tragedy Classics Others

4  

Ranjitha M

Tragedy Classics Others

ಬೆಲೆ

ಬೆಲೆ

1 min
184

ಭಾವನೆಗಳಿಗೆ ಬೆಲೆ 

ಇಂದು ಯಾರಲ್ಲು ಇಲ್ಲ..?

ಬರಿ ಬಣ್ಣದ ಮಾತುಗಳು

ಅರಿಯುವ ಮುನ್ನವೇ 

ದೂರಾಗುವ ಸಂಬಂಧಗಳು

ನೋಡುವ ನೋಟದಲ್ಲಿ

ಮಾಡುವ ಕೆಲಸದಲ್ಲಿ

ಇಲ್ಲ ‌..ಇಲ್ಲ...!! ಪರಿಪೂರ್ಣತೆ

ಬರಿ ಬೂಟಾಟಿಕೆಯ ಜಗತ್ತು

ಹೌದು...!! ನಾಟಕದ ಪ್ರಪಂಚ

ನಂಬಿಕೆಗೆ ಅವಕಾಶವಿಲ್ಲ

ಅಂಬೊಂದು ಬಂದು

ಬೆನ್ನ ಸೀಳಿಬಿಡಬಹುದು 

ಎಚ್ಚರ ತಪ್ಪಿದರೆ

ಭಾವನೆಗಳಿಗೆ ಇಂದು 

ಬೆಲೆಯಿಲ್ಲ, ಬೆಲೆ ಬರಿ ಹಣಕ್ಕೆ ಮಾತ್ರ....!!!

ಒಣ ಮಾತುಗಳಿಗೆ ಮಾತ್ರ

ಝಣಗುಟ್ಟುವ ಕಾಸಿಗೆ ಮಾತ್ರ..!!



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Tragedy