STORYMIRROR

Revati Patil

Abstract Romance Tragedy

3  

Revati Patil

Abstract Romance Tragedy

ಬಾಡುವ ಹೂವಿನ ಶಪಥ

ಬಾಡುವ ಹೂವಿನ ಶಪಥ

1 min
362

ಹಾಡು ಹರಟೆಯ ಜೊತೆ

ನೋಟದ ಕದನವೊಂದಷ್ಟು

ಮಾಡಿತ್ತು ಮೋಡಿ, ಕಣ್ಣಿಂದ

ಕಾಡಿತ್ತು ನೆನಪು ಎದೆಯಾಳದಿಂದ

ಆಡಿದ ಪ್ರೀತಿಯ ಮಾತುಗಳಿಂದು ಜೀವಂತ

ಬಾಡುವ ಹೂವೊಂದು ಮಾಡಿದಂತೆ ಅರಳುವ ಶಪಥ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract