ಅವಳು
ಅವಳು
ಘಳಿಗೆಗೊಮ್ಮೆ ಅದೇ ಪ್ರಶ್ನೆ
ಅಡಿಗಡಿಗೆ ಅದೇ ಪ್ರಶ್ನೆ
ಅಡುಗೆ ಏನಿವತ್ತು?
ಊಟಕ್ಕೇನಿವತ್ತು?
ವರ್ಷಪೂರ್ತಿ ಮಾಡಿದರೂ
ಸಿಕ್ಕಿಲ್ಲ ಹೊಗಳಿಕೆ
ಹಳೆಯದಾದರೂ ಅವಳಿಗಿನ್ನೂ ಇದು ಕಲಿಕೆ!
ಘಳಿಗೆಗೊಮ್ಮೆ ಅದೇ ಪ್ರಶ್ನೆ
ಅಡಿಗಡಿಗೆ ಅದೇ ಪ್ರಶ್ನೆ
ಅಡುಗೆ ಏನಿವತ್ತು?
ಊಟಕ್ಕೇನಿವತ್ತು?
ವರ್ಷಪೂರ್ತಿ ಮಾಡಿದರೂ
ಸಿಕ್ಕಿಲ್ಲ ಹೊಗಳಿಕೆ
ಹಳೆಯದಾದರೂ ಅವಳಿಗಿನ್ನೂ ಇದು ಕಲಿಕೆ!