ಅಗ್ನಿ ಪುತ್ರನಿಗೆ ಸಲಾಂ
ಅಗ್ನಿ ಪುತ್ರನಿಗೆ ಸಲಾಂ
ಆತ್ಮವೇ ಅಂಗೈಲಿಡಿದು
ಹಲವು ಆತ್ಮಕ್ಕು
ಮಹಾತ್ಮನಾದ
ಅಗ್ನಿ ಪುತ್ರನಿಗೆ ಸಲಾಂ
ಹಿಮಾಲಯದ ಭುಜವೇರಿ
ಹಿಮ್ಮತ್ತಿನ ಮನದೋಲ್
ಹಿಂದುಕ್ಕಿದೆ
ಹಿಮದ ಹಿಂಬಲವ
ನೋಯಿಸ ಬಂದೋನ
ನರಳಿಸಿ ಬಿಟ್ಟು
ದೇಶದ ಧ್ವಜವಾ
ಹಾರಿಸಿ ಬಿಟ್ಟೆ
ತಂದೆ ತಾಯಿಯ ಪೋಷನೆ ಪಡೆದು
ಮಡದಿ ಮಕ್ಕಳ ಲಾಲನೆ ಮರೆತು
ಸರ್ರನೆ ಬಂದ ಉಗ್ರರ ಗುಂಡಿಗೆ
ದೇಶವ ಬಚ್ಚಿಟ್ಟೆದೆಯನು ಕೊಟ್ಟು
ರಾಷ್ಟ್ರ ಪತಾಕೆ ಹೊಚ್ಕೊಂದ್ಬಿಟ್ಟೆ
