ಅಚ್ಚರಿಯ ಪಾಠ
ಅಚ್ಚರಿಯ ಪಾಠ
ನೀರಿಂದಲೇ ಜನ್ಮ ತಾಳುವ
ವಿದ್ಯುತ್, ಒಂದು ಅಚ್ಚರಿ.
ನೀರು ತಾಕಿದರೆ ಶಾಕ್
ಹೊಡೆಯುವ ಅದರ ಪರಿ.
ನಮ್ಮವರಿಂದಲೇ ಹುಷಾರಾಗಿರಬೇಕೆನ್ನುವ ಪಾಠವಿದು
ನೀರಿಂದಲೇ ಜನ್ಮ ತಾಳುವ
ವಿದ್ಯುತ್, ಒಂದು ಅಚ್ಚರಿ.
ನೀರು ತಾಕಿದರೆ ಶಾಕ್
ಹೊಡೆಯುವ ಅದರ ಪರಿ.
ನಮ್ಮವರಿಂದಲೇ ಹುಷಾರಾಗಿರಬೇಕೆನ್ನುವ ಪಾಠವಿದು