Shivaganga Patil
Tragedy
ದೂರ ಸಾಗರದ ಬದಿಯಲ್ಲಿ
ಒಂಟಿಯಾಗಿ ಕುಳಿತು ಚಿಂತಿಸುತಿರುವೆ
ಜೀವನದ ಹಲವು
ಏಳು ಬೀಳಿನ ನಡೆಯಲ್ಲಿ
ಕನಸ ಕಟ್ಟಿ ನಿದ್ದೆಯಲ್ಲಿ
ಎಚ್ಚರಿಸಿ ಬಡಿದಾಗಿಸಿದೆ
ಜೊತೆಯಲ್ಲಿ ಸಂಗಡಿಗರ ಬದುಕಂತೆ
ನನ್ನ ಬದುಕಲಿ ಇಲ್ಲ ಎಂಬ ಚಿಂತೆ
ಭಾವನೆ ಬದುಕಾಗಿದೆ
ಒಂಟಿತನ ಬೆಂಬಿಡದಂತಿದೆ
ಏಕಾಂಗಿಯಾನ
ನನ್ನ ಯಾನ
ಬದುಕಿನ ಅವಲಂಬನ...
ಶಾಂತಮನದ ಭಾವ
ಸೊಬಗಿನ ಭಿನ್ನತ...
ಮನುಕುಲದ ಸ್ತ್ರ...
ಗುಟ್ಟಿನ ರಟ್ಟು
ವಾಸ್ತವಿಕತೆಯ ನ...
ಉಸಿರಿರುವ ಜೀವ
ನವ ಹೊಂಗನಸು
ಉತ್ಸುಕಾರಕ ಭಾವ
ಮನದಾಸರೆಯ ಪ್ರೀ...
ಕಣ್ಣೀರನ್ನು ದಡದ ಬದಿಯಲ್ಲಿ ಸುಟ್ಟು ಕಾಲು ಮನೆಯ ಕಡೆ ಹೆಜ್ಜೆ ಹಾಕಿ ಹೊರಟಿದೆ!! ಕಣ್ಣೀರನ್ನು ದಡದ ಬದಿಯಲ್ಲಿ ಸುಟ್ಟು ಕಾಲು ಮನೆಯ ಕಡೆ ಹೆಜ್ಜೆ ಹಾಕಿ ಹೊರಟಿದೆ!!
ಗುಡಿಸಿಲಿನೊಮ್ಮೆ ಅಲುಗಾಡಿಸಿತು ನೋಡಿ ಒತ್ತರಿಸುತ್ತಿದ್ದರೂ ಬರದ ನಿದ್ದೆ ಗುಡಿಸಿಲಿನೊಮ್ಮೆ ಅಲುಗಾಡಿಸಿತು ನೋಡಿ ಒತ್ತರಿಸುತ್ತಿದ್ದರೂ ಬರದ ನಿದ್ದೆ
ಪ್ರೀತಿ ಬಚ್ಚಿಟ್ಟ ಗುಬ್ಬಚ್ಚಿಯಾಗೇ ಮರೆಯುವೆಯಾ ನನ್ನ? ಪ್ರೀತಿ ಬಚ್ಚಿಟ್ಟ ಗುಬ್ಬಚ್ಚಿಯಾಗೇ ಮರೆಯುವೆಯಾ ನನ್ನ?
ಬೇಸರದ ಹಳೆಯ ಕಥೆಗಳಿವೆ, ಒಂದಷ್ಟು ತಳಮಳಗಳಿವೆ ನೇಸರನ ಕಾಣದ ಬೇಗುದಿಯ ನೆನಪು ನಿನ್ನನ್ನು ಕಾಡಿವೆ..?? ಬೇಸರದ ಹಳೆಯ ಕಥೆಗಳಿವೆ, ಒಂದಷ್ಟು ತಳಮಳಗಳಿವೆ ನೇಸರನ ಕಾಣದ ಬೇಗುದಿಯ ನೆನಪು ನಿನ್ನನ್ನು ಕಾಡಿವ...
ಕೆಲಸದ ಒತ್ತಡವಿರಬಹುದೇನೋ? ಅದು ಸುಳ್ಳಾಗಿತ್ತು ನಾನೇ ಒತ್ತಡವಾಗಿದ್ದೆ l ಕೆಲಸದ ಒತ್ತಡವಿರಬಹುದೇನೋ? ಅದು ಸುಳ್ಳಾಗಿತ್ತು ನಾನೇ ಒತ್ತಡವಾಗಿದ್ದೆ l
ಸ್ವಾರ್ಥದಿಂದ ಮರೆಯೊ ತಂತ್ರಕೂ ವಿನಾಶವಿದೆ ಅನ್ನೋದನ್ನೂ ಮರೆತರೇ? ಸ್ವಾರ್ಥದಿಂದ ಮರೆಯೊ ತಂತ್ರಕೂ ವಿನಾಶವಿದೆ ಅನ್ನೋದನ್ನೂ ಮರೆತರೇ?
ಕಟುಕನೇ ನಿನ್ನ ಅಂತ್ಯ ಹೇಗಾದೀತೆಂದೊಮ್ಮೆ ಊಹಿಸು ಪರಿಶುದ್ಧ ಮನದಿ ಮಾತೆಯನ್ನೊಮ್ಮೆ ಪೂಜಿಸಿ ರಕ್ಷಿಸು!! ಕಟುಕನೇ ನಿನ್ನ ಅಂತ್ಯ ಹೇಗಾದೀತೆಂದೊಮ್ಮೆ ಊಹಿಸು ಪರಿಶುದ್ಧ ಮನದಿ ಮಾತೆಯನ್ನೊಮ್ಮೆ ಪೂಜಿಸಿ ರಕ್...
ದುಡಿಯೇ ಕೂಗಿ ಹೇಳುತ್ತಿತ್ತು ಗುಡಿಯ ನೆಪದಿ ಬರದಿರಿ| ದುಡಿಯೇ ಕೂಗಿ ಹೇಳುತ್ತಿತ್ತು ಗುಡಿಯ ನೆಪದಿ ಬರದಿರಿ|
ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ. ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ
ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..? ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..?
ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ...... ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......
ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ
ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.