Shyla Shree C
Tragedy
ಪ್ರೀತಿಯೆಂಬ ಚೆಂಡಿಗೆ
ಒಲವಿನ ಉಸಿರು ತುಂಬಿ
ನಾ ನಿನಗೆ ಪ್ರೇಮ ಸುಧೆಯ ಧಾರೆಯೆರೆದೆ..!
ಭಾವನೆಗಳಿಗೆ ಬೆಲೆ ಕೊಡದೆ
ಪ್ರೀತಿಯ ಚೆಂಡಿಗೆ ಚುಚ್ಚಿ
ನನ್ನುಸಿರ ಜೊತೆ ನೀ ಆಟವಾಡಿದೆ..!
ಉಸಿರ ಸಾಲು
ಮೌನದ ಕವಿತೆ
ರೂಪ
ಕನಸು
ಯಾರಿವನು
ಹಸಿವು
ಪ್ರಾಕಾಮ್ಯ
ಜೀವಾಳ
ಕೊನರು
ಕಾಲ
ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು. ದಾರಿ ಸುಗಮವಲ್ಲ ಕಲ್ಲುಮುಳ್ಳು ನಡೆಸಲು ಬೇಕು ಅಮ್ಮನಾ ಬೆರಳು.
ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ ಆದರೂ, ನನ್ನದೊಂದು ಪ್ರೀತಿಗೆ ಹೊರತಾದೆ? ಎದುರೊಳಿದ್ದಾಗ ನಕ್ಕು ಮರೆಯಾದಾಗ ಕಾಡಿದ್ದೆ
ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ. ಧಮನಿಯಲಿ ಬಿಸಿರಕ್ತದಾಟದ ಹಬೆಗೆ ಅಧುಮಿಟ್ಟುಕೊಂಡ ಹಸೀ ಭಾವಬಗೆ.
ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು ಹಾರಲಾಗದ ಹೆಣ್ಣು ಹಕ್ಕಿಯಂತೆ ಅಸಹಾಯಕತೆಯಿಂದ ಚಡಪಡಿಸಿದಳು
ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು ಹೊತ್ತಿಲ್ಲದ ಹೊತ್ತಿನಲ್ಲಿ ಅರಳುವುದು ಕಾಯುವವ ದುಂಬಿ ಬಂದರೆ ಬರಲೆಂದು
ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ ಬೆಳೆದೆ ಅಕ್ಕರೆಯ ಮಮತೆಯ ಕಡಲೊಳಗೆ ಬೆರೆತೆ ಜಗದೊಳು ಪ್ರೇಮದ ಹಣತೆಯ ಹಚ್ಚಿದೆ
ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ. ಕಾದಿರುವೆ ನಾನು ಆ ನಿನ್ನ ಒಂದೇ ಒಂದು ಮಾಂತ್ರಿಕ ಸ್ಪರ್ಶದ ಸವಿಯ ಸವಿಯುವ ಸಲುವಾಗಿ.
ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ ನನ್ನ ಗಂಡ ನನ್ನನ್ನು ಹಿಂಡಿ ಹಿಸುಕಿ ಮೃಗೀಯವಾಗಿ ಹಿಂಸಿಸಿ
ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ? ಇಳೆಯ ಎದೆಯ ಮೇಲೆ ನಿತ್ಯ ನಡೆವ ಅತ್ಯಾಚಾರಕೆ ಮುಕ್ತಿ ಕರುಣಿಸುವ ವೀರ ಉದಯಿಸುವನೆ?
ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ ಪ್ರಾಣ ಭಯದಿ ಹೆದರಿ ತನ್ನವರನೇ ಮುಟ್ಟದಾದ
ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..? ಅಲ್ಲಿರುವ ತಾಯಿಯೂ ನಿನ್ನ ಹಾಗೆ ಹೆಣ್ಣೇ ಅಲ್ಲವೇ..?
ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ...... ಕ್ಷಣಿಕ ಅಮಲಿಗಾಗಿ ಇಂದು ಹಪಹಪಿಸಿದೆಯೇ......
ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ ಉಡುಗೆಯಲಿ ಮೈಮಾಟಗಳ ಪ್ರದರ್ಶನವೇ ಜನ್ಮ ಸಿಧ್ಧ ಹಕ್ಕು ಎಂದುಕೊಂಡಿದ್ದಾಳೆ
ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ ಲಾಕ್ ಡೌನ್ ಯಶಸ್ವಿಯಾಗುವಂತೆ ಮಾಡೋಣ
ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ ಬಾರದ ಲೋಕಕ್ಕೆ ಹೋಗಿರುವ ನಿನ್ನಾ ಕರೆಸುವುದು ಹೇಗೇ ನಾನಿರುವ ಲೋಕಕ್ಕೆ
ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ? ಹಣವೇ ಮುಖ್ಯವಿಲ್ಲಿ !ಗುಣಕ್ಕೆ ಬೆಲೆ ಎಲ್ಲಿ?
ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು ಬಾಂಧವ್ಯದ ಸಂಕೋಲೆ ಗಟ್ಟಿಯಾಯಿತು
ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ ವಿಶ್ವ ನಗುವಿನ ದಿನವೊಂದೇ ಅಲ್ಲ ಪ್ರತಿದಿನವೂ ನಗುವಂತೆ ಮಾಡು ಮನಸ್ಸು ಬಿಚ್ಚಿ
ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ ಕೈ ಮುಗಿಯುವ ಭಾರತಿಯ ಸಂಸ್ಕ್ರತಿಯನ್ನು ವಿಶ್ವಕ್ಕೆ ಪರಿಚಯಿಸಿದ ನಿನಗೆ ಗೌರವ ತೋರಲೇ
ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ. ಸಾಧಿಸದಿರು ಹಗೆತನ ಪ್ರೀತಿ ಕೊನೆಯ ತನಕ.