STORYMIRROR

Lakumikanda Mukunda

Tragedy Crime Thriller

3  

Lakumikanda Mukunda

Tragedy Crime Thriller

ಪ್ರೇಮದ ಸುಳಿಯಲ್ಲಿ (ಲವ್ ಜೀಹಾದ್)

ಪ್ರೇಮದ ಸುಳಿಯಲ್ಲಿ (ಲವ್ ಜೀಹಾದ್)

4 mins
2

 ಮುಂಬೈ ನಗರದ ಅಪಾರ್ಟಮೆಂಟ್ ಒಂದರಲ್ಲಿ ಪಿ.ಯು.ಸಿ ಪೇಲ್ ಆದ ಸಮೀರ್ ಜೀವನೋಪಾಯಕ್ಕಾಗಿ ಒಂದು ಜಿಮ್ ತೆರೆದಿದ್ದ. ಮೊದಲಿಗೆಲ್ಲ ದೈವಾಶಿರ್ವಾದದಿಂದ ಸರಿಯಾಗಿಯೇ ನೆಡೆದಿತ್ತು. ನಂತರ ನೆಡೆದದ್ದು ವಿಧಿಲಿಖಿತ ದುರಂತದ ಕಥೆ... ಮುಂಬೈನಗರದ ಬಹುದೊಡ್ಡ ಅಪಾರ್ಟಮೆಂಟ್ಗಳಲ್ಲಿ ಅಲ್ಲಲ್ಲಿ ದೊಡ್ಡ ದೊಡ್ಡ ಮಾಲ್, ಥೇಟರ್,ಶಾಪಿಂಗ್ ಕಾರ್ನರಗಳು ಕಾಣ ಸಿಗುತ್ತವೆ. ನಗರವಾದ್ದರಿಂದ ದೂರದ ಊರುಗಳಿಂದ,ಹಳ್ಳಿಗಳಿಂದ ಅನೇಕರು ಅಲ್ಲಿ ಉದ್ಯೋಗವರಸಿಕೊಂಡು ಬರುತ್ತಾರೆ. ಎಲ್ಲಿಂದಲೋ ಜೀವನ ಕಟ್ಟಿಕೊಳ್ಳಲು ಬಂದಿದ್ದ ಸಮೀರನಿಗೆ ಹುಡುಗಿಯರ ಖಯಾಲಿ,ಜೂಜು,ಸಿಗರೇಟು,ಜೊತೆಗೆ ಇತ್ತಿಚೇಗೆ ಧರ್ಮದ ಭೂತ ಹೊಕ್ಕಿತ್ತು. ತನ್ನ ಜಿಮ್ ಗೆ ಬರುವ ಹೆಣ್ಣುಮಕ್ಕಳೆಲ್ಲ ಇವನ‌ ಅಂಗ ಪ್ರದರ್ಶನಕ್ಕೆ ಮಾರುಹೋಗಿ ಆಸ್ಥಾನ ದಾಸಿಯರಂತಾಗಿದ್ದರು. ಇವನ ಅಸಿಸ್ಟಂಟಳಾಗಿ ಪಾತೀಮಾ ಎಂಬಾಕೆ ಕೆಲಸ ಮಾಡುತ್ತಿದ್ದಳು,ಇವಳದ್ದು‌ ಕಿತ್ತು ತಿನ್ನೋ ಬಡತನ,ದುಡ್ಡಿಗಾಗಿ ಇವಳು ಮಾಡದ ಕೆಲಸವೇ ಇಲ್ಲ,ಅಂದವಾದ ಹೆಣ್ಣುಮಕ್ಕಳ ಖಾಸಗಿ ವಿಡಿಯೋ ಮಾಡಿ ಅವರನ್ನು ದೋಚುವುದು,ದೂರದ ದುಬೈಗೆ ಅವರನ್ನು ಮಾರಾಟ ಮಾಡುವುದು,ಹನಿಟ್ರ್ಯಾಪ್,ದುಡ್ಡಿದ್ದವರು ಸಿಕ್ಕರಂತು ಇವಳ ಬಲೆಯಲ್ಲಿನ ಮೀನುಗಳಾಗುತ್ತಿದ್ದರು. ಇವಳ ಸಪೋರ್ಟನಿಂದ ಸಮೀರ ಬಹುಬೇಗ ಬೆಳೆದ. ಒಂದುದಿನ ಮುಂಬೈನಗರದಲ್ಲಿ ಇಂಜಿನಿಯರ್ ಕೆಲಸಕ್ಕಾಗಿ ಬಂದ ಸ್ನೇಹಾ ಮುಮ್ತಾಜಳಿಂದ ಇವಳಿಗೆ  ಪರಿಚಯವಾದಳು. ಮುಮ್ತಾಜ್ ಮತ್ತು ಪಾತೀಮಾ ಗೆಳತಿಯರು,ಆದರೆ ಪಾತೀಮಾಳ ಕಲ್ಯಾಣ ಗುಣಗಳು ಪಾಪ ಮುಮ್ತಾಜಳಿಗೆ ತಿಳಿದಿರಲಿಲ್ಲ. ಮುಮ್ತಾಜ ಮತ್ತು ಸ್ನೇಹಾ ಒಂದೇ ಆಪೀಸಿನಲ್ಲಿ ಕೆಲಸ ಮಾಡುತ್ತಿದ್ದರಾದ್ದರಿಂದ ಸ್ನೇಹ ಬಲಿದಿತ್ತು. ಪಾತೀಮಾ ಆಗಾಗ ಇಬ್ಬರನ್ನೂ ಜಿಮ್ ಒಳಗಿನ ಕೊಣೆಯಲ್ಲಿ ಔತಣಕೂಟಕ್ಕಾಗಿ ಆಹ್ವಾನಿಸುತ್ತಿದ್ದಳು, ವಾರಾಂತ್ಯಕ್ಕೊಮ್ಮೆ ಜೀಮ್ ರಜೆ ಆಗಾಗ ಸೇರುತ್ತಿದ್ದರು. ಏನು ಅರಿಯದ ಸ್ನೇಹ,ಮುಮ್ತಾಜ್ ಅಲ್ಲಿಗೆ ಹಾಜರಾಗಿ ಹರಟೆ ಹೊಡೆದು ಹೋಗುತ್ತಿದ್ದರು. ಒಂದು ದಿನ ಮುಮ್ತಾಜ್ ಇಲ್ಲದ ದಿನದಂದು ಸ್ನೇಹಾ ಒಬ್ಬಳೇ ಅಲ್ಲಿಗೆ ಬಂದಾಗ ಅವಳಿಗೆ ಮತ್ತೇರಿಸಿ, ಅವಳು ಹುಚ್ಚಾಗಿ ಆಡುವುದನ್ನು ವಿಡಿಯೋ ಮಾಡಿಕೊಂಡಳು. ಸಮೀರ್ ಸ್ನೇಹಾಳ ಅಂದಕ್ಕೆ ಬೆರಗಾಗಿ ಅವಳನ್ನು ವರಿಸುವ ಆಸೆಗೆ ಬಿದ್ದ. ದುರಾದೃಷ್ಟ ಇಗಲೇ ನೋಡಿ ಸ್ನೇಹಾಳ ಬೆನ್ನು ಹತ್ತಿದ್ದು. ಸಮೀರ ಅಂದಕ್ಕೆ ಸ್ನೇಹಾ ಕೂಡ ಬೆರಗಾಗಿ ಅವನೊಂದಿಗೆ ಹೊಸ ಬದುಕು ನೆಡೆಸುವ ಆಸೆ ಹೊತ್ತಳು. ಇಬ್ಬರ ಪ್ರೀತಿ ಅದೆಷ್ಟಿತ್ತೆಂದರೆ ಒಂದು ದಿನ ಸ್ನೇಹಾ ಮತ್ತಿನಲ್ಲಿ ತನ್ನನ್ನೆ ಅವನಿಗೆ ಅರ್ಪಿಸಿಕೊಂಡಳು,ಇ ನೀಚ ಕೃತ್ಯವನ್ನೂ ಸಹಾ ಪಾತೀಮಾ ವಿಡಿಯೋ ಮಾಡಿಕೊಂಡಳು. ಪಾತೀಮಾಳಿಗೆ ದುಡ್ಡಿನ ದಾಹ,ಸಮೀರನಿಗೆ ಸ್ನೇಹಾಳ ಕಾಮದ ಮೋಹ,ಇವರಿಬ್ಬರ ಗಾಳದಲ್ಲಿ ಸಿಕ್ಕ ಮೀನಿನಂತಾಗಿದ್ದಳು ಸ್ನೇಹಾ. ಒಂದೊಮ್ಮೆ ಪಾತೀಮಾ ಸ್ನೇಹಾಳಿಗೆ ವಿಡಿಯೋಗಳನ್ನು ತೋರಿಸಿ ಹಣ ಪೀಕುತ್ತಿದ್ದಳು. ಒಂದೊಮ್ಮೆ ಸಮೀರನಿಗೂ ಸಹ ಹೀಗೆ ಕಾಡುತ್ತಿದ್ದಳು. ಸಮೀರ ಪಾತೀಮಾಳನ್ನು ತನ್ನ ಧರ್ಮದವಳೆಂದು ಅತಿಯಾಗಿ ನಂಬಿದ್ದ. ನಂಬಿಕೆ ಎಷ್ಟಿತ್ತೆಂದರೆ ಅವಳು ಎನೇ ಹೇಳಿದರೂ ಇಲ್ಲವೆನ್ನಿತ್ತಿರಲಿಲ್ಲ,ಮೇಲಾಗಿ ಅವಳಿಂದಲೇ ತಾನು ಬೆಳೆದದ್ದು ಎಂಬ ಭ್ರಮಾನಿರಸನಾಗಿದ್ದ. ಪಾಪ ಇತ್ತ ಸ್ನೇಹಾಳ ಗೆಳತಿ ಮುಮ್ತಾಜ್ ಗೆ ಗೆಳತಿಯ ಪರಸ್ಥಿತಿಯ ಯಾವುದರ ಅಂದಾಜು ಇರಲಿಲ್ಲ. ಸ್ನೇಹಾ ದಿನೇ ದಿನೇ ಜರ್ಜರಿತಳಾಗತೊಡಗಿದಳು. ಸಮೀರನಿಗೆ ತನ್ನನ್ನೇ ಅರ್ಪಿಸಿಕೊಂಡ ಕಾರಣಕ್ಕೋ, ಅವನ ಮೇಲಿನ ಮೋಹಕ್ಕೋ ಅವನನ್ನೇ ಮದುವೆಯಾಗುವುದಾಗಿ ನಿರ್ಧರಿಸಿದಳು. ಮನೆಯವರ ಪೋನ್ ಕಾಲ್ ಬಂದರೆ ಎನೇನೋ ಸಬೂಬು ಹೇಳಿ ಮನೆಗೆ ಹಿಂತಿರುಗುವುದು ಸದ್ಯ ಸಾಧ್ಯವಿಲ್ಲ ಎಂಬಂತೆ ಮಾತನಾಡುತ್ತಿದ್ದಳು. ಅತ್ತ‌ ಸ್ನೇಹಾಳ ಮನೆಯವರು ಹಬ್ಬಕ್ಕಾದರೂ ಬರಬಹುದಿತ್ತು,ಬಹುಶಃ ಕೆಲಸದೊತ್ತಡವಿರಬೇಕೆಂದು ಸುಮ್ಮನಾಗುತ್ತಿದ್ದರು. ಸ್ನೇಹಾ ಒಂದೊಮ್ಮೆ ಸಮೀರನಿಗೆ ತನ್ನನ್ನು ಮದುವೆಯಾಗು ಎಂದು ಕೇಳಿಕೊಂಡಾಗ ಸಮೀರ್ ಒಂದು ಶರತ್ತು ಹಾಕಿದ್ದ, ನೀನು ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಮಾತ್ರ ನಿನ್ನನ್ನು ಮದುವೆಯಾಗುತ್ತೆನೆ,ಮತ್ತು ಇಸ್ಲಾಂ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು ಎಂದಿಂದ್ದ. ತನ್ನನ್ನೇ ಕಳೆದುಕೊಂಡವಳಿಗೆ ಮತ್ತೋಂದು ಭಯ ಕಾಡುತ್ತಿತ್ತು,ಅವಳೀಗ ಗರ್ಭಿಣಿಯಾಗಿದ್ದಳು. ಅದೇ ಕಾರಣಕ್ಕೆ ಮತಾಂತರವಾಗಲು ನಿರ್ಧರಿಸಿ ಮದುವೆಗೂ ಒಪ್ಪಿಗೆ ಸೂಚಿಸಿದಳು. ಇದು ಸ್ನೇಹಾಳ ಮನೆಯವರಿಗೆ ಸುದ್ದಿ ಮುಟ್ಟಿದಾಗ, ಅವರು ಅದೆಷ್ಟೆ ಹೇಳಿದರೂ ತವರು ಮನೆ ಸಂಬಂಧ ಕಡಿದುಕೊಂಡು ಮಗುವಿಗಾಗಿ ಇಸ್ಲಾಂಗೆ ಮಂತಾಂತರದ ಅಗತ್ಯತೆ ಬಗ್ಗೆ ಮಾತನಾಡಿದ್ದಳು,ಆದರೆ ಒಳಗೊಳಗೆ ತಪ್ಪಿತಸ್ಥ ಭಾವ ಕಾಡುತ್ತಿತ್ತು. ಸಮೀರ್ ಧರ್ಮಾಂಧನೆಂದು ಗೊತ್ತಿತ್ತು, ಅವಳನ್ನೂ ಕೆಲಸ ಬಿಡಿಸಿ ನಗರದ ಬೇರೆ ಕಡೆಯ ಅಪಾರ್ಟಮೆಂಟ್ ನಲ್ಲಿಟ್ಟು ಚಿತ್ರಹಿಂಸೆಕೊಟ್ಟು ಬೇಗ ಕಲ್ಮಾ ಕಲಿವಂತೆ ನಮಾಜು ಮಾಡುವಂತೆ,ಬುರ್ಕಾ ತೊಡುವಂತೆ ಹಿಂಸಿಸುತ್ತಿದ್ದ. ಇಲ್ಲದಿದ್ದರೆ ನಿನ್ನನ್ನು ಮದುವೆಯಾಗಲಾರೆನೆಂದು ಕಡ್ಡಿ ಮುರಿದಂತೆ ಹೇಳಿದ್ದ. ಇತ್ತ ಮುಮ್ತಾಜ್ ಸ್ನೇಹಾಳಿಗೇನಾಯಿತೆಂದು ಅರಿಯದೆ ಅವಳ ಅಕಾಲಿಕ ರಾಜೀನಾಮೆ ಅವಳನ್ನ ಕಾಡುತ್ತಿತ್ತು. ವಿಧಿ ಹೇಗಿದೆ ನೋಡಿ ಯಾವ ಸಮೀರನಿಗೆ ಸ್ನೇಹಾಳ ಪರಿಚಯವಾಗಿತ್ತೋ ಅದೇ ಸಮೀರ್ ಮತ್ತೆ ಮುಮ್ತಾಜ್ಳನ್ನು ಮದುವೆಯಾಗಲು ನಿಖಾ ಮಾಡಿಕೊಂಡಿದ್ದ. ಮುಮ್ತಾಜ್ ತಡ ಮಾಡಲಿಲ್ಲ ಅವರಿಗೆ ಮತ್ತೆರುತ್ತಿದ್ದಂತೆ ಗುಟ್ಟಾಗಿ ಪೋಲಿಸರಿಗೆ ಕರೆಮಾಡಿ ವಿಷಯ ಮುಟ್ಟಿಸಿದಳು. ಪೋಲಿಸರು ಕೇಸ್ ದಾಖಲಿಸಿಕೊಂಡು ಈ ಕೂಡಲೇ ಹೊರಟು ಬರುವುದಾಗಿ ತಿಳಿಸಿದರು. ಅಷ್ಟರಲ್ಲಿ ಪಾತೀಮಾಳ ಮತ್ತು ಸ್ವಲ್ಪ ಇಳಿದಿತ್ತು ಪಾತೀಮಾಳಿಗೂ ಮುಮ್ತಾಜಳಿಗೂ ಮಾತಿನ ಸಂಘರ್ಷವೇ ನೆಡೆಯಿತು‌. ಮುಮ್ತಾಜ್ ಪಾತೀಮಾಳ ನೀಚ ಕೃತ್ಯಗಳನ್ನು ನೆನೆದು ಪಾತೀಮಾಳಿಗೆ ' ನೀನು ಒಬ್ಬಳು ಸ್ನೇಹಿತೆನಾ? ನಂಬಿ ಬಂದವರಿಗೆ ಚೂರಿಹಾಕುವ ನಿನ್ನಂತವರು ಇಡಿ ಹೆಣ್ಣು ಕುಲಕ್ಕೆ ಅವಮಾನ'. ನನ್ನ ದೇಶ ಭಾರತ ಇಲ್ಲಿ ಎಲ್ಲ ಧರ್ಮದವರು ಒಂದಾಗಿ ಜೀವನ ನೆಡೆಸುತ್ತಿದ್ದಾರೆ. ನಿಮ್ಮಂತವರಿಂದಲೇ ನಮ್ಮ ದೇಶ ಹಾಳಾಗ್ತಿರೋದು,ಎಂದವಳೆ ಜೋರಾಗಿ ಕಪಾಳಕ್ಕೊಂದು ಹೊಡೆದಳು. ಪಾತೀಮಾ ಆಯ ತಪ್ಪಿ ಸಮೀರನ ಮೇಲೆ ಬಿದ್ದಳು. ಮತ್ತಲ್ಲಿದ್ದ ಸಮೀರ ತನ್ನಮೇಲೆ ಬಿದ್ದ ಪಾತೀಮಾಳನ್ನು ತಬ್ಬಿಕೊಂಡು ಚುಂಬಿಸತೊಡಗಿದ. ಮೊದಲೆ ಹೆಣ್ಣುಬಾಕ ಮತ್ತೇರಿದೆ ಕೇಳಬೇಕೆ..? ಥೂ ಅಸಹ್ಯ ಇದನ್ನೆಲ್ಲ ನಾನು ನೋಡಬೇಕಾ..? ಮುಮ್ತಾಜ್ ಮುಖ ಮುಚ್ಚಿಕೊಂಡು ಚೀಮಾರಿ ಹಾಕತೊಡಗಿದಳು‌‌. ಅಷ್ಟರಲ್ಲಿ ಫಾತಿಮಾ ಮತ್ತು ಸಮೀರ ಅವಳನ್ನು ಹಿಡಿದುಕೊಂಡು ನಿನ್ನನ್ನು ಇಲ್ಲೆ ಮುಗಿಸುತ್ತೆವೆ ಎಂದು ಮುಮ್ತಾಜ ಮೇಲೆಯೆ ತಿರುಗಿ ಬಿದ್ದರು. ಮುಮ್ತಾಜ್ ಈಗ ಇಬ್ಬರ ಕೈಯಲ್ಲಿ ಸಿಕ್ಕ ಮುದ್ದಾದ ಗಿಣಿಮರಿಯಂತೆ ನಲುಗತೊಡಗಿದಳು. ಪಾತೀಮಾ ಅವಳ ಎರಡು ಕೈಗಳನ್ನು ಹಿಂಬದಿಯಿಂದ ಹಿಡಿದುಕೊಂಡಳು. ಇತ್ತ ಸಮೀರ ಅವಳನ್ನು ಇನ್ನಿಲ್ಲದಂತೆ ಹಿಂಸಿಸತೊಡಗಿದ. ಕೊಣೆಯಲ್ಲಿ ಹಿಂಸೆ ಮಿತಿಮೀರಿತ್ತು ಅಷ್ಟರಲ್ಲಿ ಪೋಲಿಸರು ಬಂದು ಮುಮ್ತಾಜಳನ್ನು ಬಿಡಿಸಿಕೊಂಡರು. ಸಮೀರ್ ಮತ್ತು ಪಾತೀಮಾಳನ್ನು ಬಂಧಿಸಿದರು. ಮುಮ್ತಾಜ್ ಈ ಮೊದಲೆ ಯೋಜಿಸಿಯೇ ಅವರು ಮಾಡಿದ ಎಲ್ಲ ನೀಚ ಕೃತ್ಯವನ್ನು ಅವರ ಬಾಯಿಂದಲೇ ಕಕ್ಕಿಸಿದ ವಿಡಿಯೋವನ್ನು ಪೋಲಿಸರಿಗೆ ನೀಡಿದಳು.. ಪಾತೀಮಾಳನ್ನು ಜೈಲಿಗೆ ಹಾಕಿದರು,ಮತ್ತು ಸಮೀರನನ್ನು ಬೆಂಡೆತ್ತಿ ಸ್ನೇಹಾ ಎಲ್ಲಿರುವಳೆಂದು ತಿಳಿದುಕೊಂಡವರೇ ಅವರು ಹೇಳಿದ ಸ್ಥಳಕ್ಕೆ ಮುಮ್ತಾಜನೊಂದಿಗೆ ಹೊರಟರು.. ಇತ್ತ ಬಹುದಿನಗಳಿಂದ ಚಿತ್ರಹಿಂಸೆ ಅನುಭವಿಸಿದ್ದ ಸ್ನೇಹಾ ತುಂಬು ಗರ್ಭಿಣಿ ಬೇರೆ,ನಿಸ್ತೇಜವಾಗಿ ಇನ್ನೇನು ಶವವಾಗುವ ಸ್ಥಿತಿಯಲ್ಲಿದ್ದಳು. ಅವಳನ್ನು ಶೀಘ್ರಗತಿಯಲ್ಲಿ ಸಮೀಪದ ಆಸ್ಪತ್ರೆಗೆ ಸೇರಿಸಿದರಾದರೂ ಅವಳು ಉಳಿಯುವ ಸ್ಥಿತಿಯಲ್ಲಿರಲಿಲ್ಲ..ಮಗುವನ್ನು ಹೇಗೂ ಪ್ರಯತ್ನ ಪಟ್ಟು ಉಳಿಸಿಕೊಂಡರು,ಅತಿಯಾದ ರಕ್ತಸ್ರಾವವಾಗಿ ಸ್ನೇಹ ಇಹಲೋಕ ತ್ಯಜಿಸಿದ್ದಳು. ಈ ವಿಚಾರ ತಿಳಿದು ಸ್ನೇಹಾಳ ಮನೆಯವರು ಅಲ್ಲಿಗೆ ಧಾವಿಸಿದರು, ಆದರೆ ಸ್ನೇಹಾಳ ಮುಖ ಅವರಿಗೆ ಗುರುತು ಹತ್ತದ ಸ್ಥಿತಿಯಲ್ಲಿತ್ತು. ಇಸ್ಲಾಂ ಧರ್ಮದ ಕಾಮಾಂಧನಿಗೆ ಸಿಕ್ಕು ನಲುಗಿದ ಸ್ನೇಹಾಳ ಹಸುಗೂಸು ಯಾವುದರ ಅರಿವಿಲ್ಲದೆ ಮಲಗಿತ್ತು. ಇತ್ತ ಮನೆಯವರು,ಮುಮ್ತಾಜ್ ಎಲ್ಲರೂ ಸ್ನೇಹಾಳ ದುಸ್ಥಿತಿಗೆ ಮರುಗುತ್ತಿದ್ದರು. ಸ್ನೇಹಾಳ ದುರಂತ ಅಂತ್ಯಕ್ಕೆ ಕಾರಣನಾದ ಸಮೀರನಿಗೆ ಗಲ್ಲು ಶಿಕ್ಷೆಯಾಯ್ತು...ಇತ್ತ ತಾಯಿಯನ್ನು ನುಂಗಿದ ಮಗುವೆಂದು ಸ್ನೇಹಾಳ ಮಗುವನ್ನು ಅವರ ಮನೆಯವರೇ ತಿರಸ್ಕರಿಸಿದರು. ಅವರ ಮಗು ಶಾಶ್ವತವಾಗಿ ಅನಾಥವಾಗಿ ಅನಾಥಾಲಯದ ಪಾಲಾಯಿತು. ಮುಮ್ತಾಜ್ ಳ ಕಣ್ಣಿಂದ ಕಂಬನಿ ಇನ್ನಿಲ್ಲದಂತೆ ಸುರಿಯುತ್ತಿತ್ತು.. ಮುಮ್ತಾಜ್ ಗೆ ಸ್ನೇಹಾಳ ನೆನಪುಗಳು ಪದೆ ಪದೆ ಕಾಡುತ್ತಿದ್ದವು. ಕನಸಲ್ಲಿ ಸ್ನೇಹಾ ಕಾಣಿಸತೊಡಗಿದಳು. ಮುಮ್ತಾಜ್ ಳಿಗೆ ಇದು ವಿಚಿತ್ರ ಎನಿಸಿತು. ಸ್ನೇಹಾಳ ಆತ್ಮಕ್ಕೆ ತೃಪ್ತಿ ಸಿಗಬೇಕಾದರೆ ಅವಳ ಹಸುಗೂಸಿಗೊಂದು ನೆಲೆ ಸಿಗಬೇಕು, ಆಗಲೇ ಅವಳ ಆತ್ಮಕ್ಕೆ ಶಾಂತಿ,ನಮ್ಮ ಸ್ನೇಹಕ್ಕೊಂದು ಅರ್ಥ ಎಂದರಿತವಳೇ... ತನ್ನ ಇಡೀ ಜೀವನವನ್ನೇ ಮಗುವಿಗಾಗಿ ಮುಡಿಪಾಗಿಡಲು ಸಿದ್ಧಳಾದಳು. ಸಮೀರ ಹೆಂಡತಿಯಾಗಬೇಕಿದ್ದವಳು ಮುಮ್ತಾಜ್, ಈಗ ಅವನದೇ ಮಗುವಿಗೆ ತಾಯಿಯಾಗಬಯಸಿದ್ದಳು. ಸ್ನೇಹಾಳ ಮಗುವನ್ನು ಅನಾಥ ಆಶ್ರಮದಿಂದ ನಿಯಮಾನುಸಾರ ದತ್ತು‌ತೆಗೆದುಕೊಂಡು ಬೆಳೆಸತೊಡಗಿದಳು,ಹಾಗೂ ಜೀವನೋಪಾಯಕ್ಕಾಗಿ ಪ್ರಸಿದ್ದ ಮಾಧ್ಯಮವೊಂದರಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸತೊಡಗಿದಳು. ಸದಾ ಕಣ್ಣರೆಪ್ಪೆಯೆಂತೆಯೇ ಮಗುವನ್ನು ಜೋಪಾನ ಮಾಡಿದಳು. ಇಸ್ಲಾಂ ನ ದರಿದ್ರ ಬುರ್ಕಾ ಪದ್ದತಿ,ತಲಾಖ್ ನಂತಹ ಪದ್ದತಿಗಳ ವಿರುದ್ದ ದ್ವನಿ ಎತ್ತಿದಳು. ಮಾನವೀಯತೆ ಧರ್ಮ ಸನಾತನ ಧರ್ಮದ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಸಿಧ್ದ ಲೇಖಕಿಯಾಗಿ ಗುರುತಿಸಿಕೊಂಡಳು. ನಿಜವಾದ ಧರ್ಮವೆಂದರೆ ಮಾನವಧರ್ಮವೆಂದು ಹಿಂದೂ ಧರ್ಮವೇ ಅತಿಶ್ರೇಷ್ಠವೆಂದು ಜಗತ್ತಿಗೆ ತನ್ನ ಮಾಧ್ಯಮದ ಮೂಲಕ ಸಾರಿದಳು..ತಾನೇ ಸ್ವತಃ ಹಿಂದೂವಾಗಿ ಬದಲಾದಳು. ಅವಳ ಭಾಷಣಗಳ ಪ್ರಭಾವದಿಂದ ಘನ ಸರ್ಕಾರ ತಲಾಖ್ ಪದ್ದತಿ ಹಾಗೂ ಬುರ್ಕಾ ಪದ್ದತಿಯನ್ನು ದೇಶದಲ್ಲಿಯೇ ನಿಷೇಧಿಸಿತು. ಮುಂದೆ ತನ್ನ ದತ್ತು ಮಗನಿಗೆ ಹಿಂದೂ ಸಂಪ್ರದಾಯದಂತೆಯೇ 'ಸೌರವ' ನೆಂದು ನಾಮಕರಣ ಮಾಡಿದಳು.ಸೌರವ ನೆಂದರೆ "ನೂರು ದ್ವನಿಗಳು" ಈ ನೂರು ಧ್ವನಿಗಳು ಪ್ರೇಮದ ಸುಳಿಯಲ್ಲಿ ಸಿಕ್ಕು ನಲುಗಿದ  ಹಿಂದೂ ಯುವತಿಯರ ನೋವಿನ ದ್ವನಿಗಳೋ? ಅಥವಾ ಇಸ್ಲಾಂನ ಜೀಹಾದ್,ತಲಾಕ್,ಬುರ್ಕಾದಂತಹ ಅನಿಷ್ಟಗಳ ವಿರುದ್ದದ ಹೋರಾಟದ ದ್ವನಿಗಳದ್ದೋ? ಪ್ರೀತಿಯ ಓದುಗ ಪ್ರಭುಗಳಿಗೆ ಬಿಟ್ಟಿರುವೆ.

 -ಲಕುಮಿಕಂದ ಮುಕುಂದ. ತಮ್ಮ ಅನಿಸಿಕೆಗಳಿಗಾಗಿ ಕಾಯುತ್ತಿರುವೆ🙏 9591382465 -🖋


Rate this content
Log in

Similar kannada story from Tragedy